-
Srihariya Stotra Suladi – Sheshadasaru
Raga:Atana ಮೊದಲಕಲ್ಲು ಶ್ರೀಶೇಷದಾಸಾರ್ಯ ವಿರಚಿತಶ್ರೀಹರಿಯ ಸ್ತೋತ್ರ ಸುಳಾದಿರಾಗ: ಅಠಾಣಧ್ರುವತಾಳಅರಹು ಮರುಹುಗಳಿಗೆ ಕಾರಣ ನೀನೆ ದೇವಾನಿರುಪಮ ಮಹಿಮನೆ ನಿತ್ಯ ತೃಪ್ತಪರಮಾಣುಗಳಿಗೆ ಕಾಲ ಕರ್ಮಾನುಸಾರದಿಂದಎರಡು ದ್ವಾರದಿಂದ ಮುಖ್ಯ ನೀನೆಅರಹು ಮರುಹು ಇತ್ತು ಜೀವರ್ಗೆ ಸುಖ ದುಃಖಪರಿವ್ರಾತಗಳುಣಿಪ ನೇಮದಂತೆಪರಮ ಸುಖಹೇತು ಅರುಹು ಎನ್ನಲಿ ಬೇಕುಪರಮ ದುಃಖಹೇತು ಮರಹು ಎನ್ನು ಈತೆರವಾದ ಬಗೆಯಿಂದ ನಿನ್ನ ಹೊರತಾಗಿಅರುಹು ಮರಹು ಎನ್ನ ಆಧೀನವೋ ?ಅರುಹು ಮರಹು ಜೀವರಾಧೀನ ನೆಂದು ನುಡಿಯೆಹರಿ ನಿನ್ನ ಕರ್ತೃತ್ವಕ್ಕೆ ಕೊರತೆ ಬಾಹದೆವರಲುತಿವೆ ನೋಡು ಆ ವೇದ ಶಾಸ್ತ್ರಗಳುಸಿರಿಪತಿ ನಿನ್ನ ವ್ಯತಿರಿಕ್ತವಾಗಿಹೊರಗೆ ಬಿಟ್ಟ…
