-
Parabomma hariyu taa – Rama Suladi
Composer : Shri Vijayeendra Tirtharu ಅಟ್ಟತಾಳಪರಬೊಮ್ಮ ಹರಿಯು ತಾ ನರರೂಪವ ತಾಳಿದನರನಾದ ದಶರಥನ ವರದೇಹದಲವತರಿಸಿಸಿರಿರಾಮನೆಂಬ ಪುಣ್ಯನಾಮದಿಂದ ಮೆರೆವುತ್ತಿರೆಹರುಷದಿಂದ ಲೀಲೆಗೈದು ಕರೆಯ ಬಂದ ಕೌಶಿಕನಉರು ಯಜ್ಞ ವಿಘ್ನವನು ಪರಿಹರಿಸುವುದಕ್ಕಾಗಿ ಪರಬೊಮ್ಮಪರಿತಂದು ವಿಘ್ನವನು ಪರಿಹರಿಸಿದ ಮುನಿವರನಹರುಷದಿಂದ […]
-
Bheeshma dronadigaLa Prarthana Suladi
Composer : Shri Modalkal Sheshadasaru [ಕ್ಷಮಾಪನಪೂರ್ವಕ ತ್ರಿವಿಧ ಶಾಪಗಳಿಂದ ಪ್ರಶಮನ ಮಾಡಿಜಗದೀಶನಾದ ಶ್ರೀಹರಿಯನ್ನು ಹೃದ್ಗುಹದಲ್ಲಿ ತೋರಿಸಿರೆಂದುಭೀಷ್ಮ, ದ್ರೋಣಾದಿಗಳ ಪ್ರಾರ್ಥನೆ.] ಧ್ರುವತಾಳ:ಎಲೆ ಎಲೆ ಭೀಷ್ಮ ದ್ರೋಣ ಕೃಪ ಕರ್ಣಅಶ್ವತ್ಥಾಮ ಸಲೆ ಕರುಣಿಗಳ ಪಾದಸರಸಿರುಹಕೆತಲೆ ಬಾಗಿ […]