Suladi

  • Gajanana Stotra Suladi – Abhinava Pranesha vittala

    ಶ್ರೀಗಜಾನನ ಸುಳಾದಿರೂಪ ಸ್ತೋತ್ರ( ಅಭಿನವ ಪ್ರಾಣೇಶವಿಠಲ ದಾಸರ ರಚನೆ ) ರಾಗ : ರೇವತಿ ಧ್ರುವತಾಳಕರಿರಾಜ ಕಂಧರ ರಜತಾದ್ರಿ ಮಂದಿರ |ಉರಗ ಕಟಿಬಂಧನ ಮೂಷಿಕಶ್ಯಂದನ |ಗಿರಿರಾಜ ಸುತೆ ಪಾರ್ವತಿ ತನುಮೃದ್ಭವ |ಕರ ಚತುಷ್ಟಯ ದಶನ ಮೋದಕ ಪಾಶಾಂಕುಶ |ಧರ ಕುಂಕುಮಾಂಬರ ಲಂಬೋದರ |ಶೂರ್ಪಕರ್ಣನೆ ಮಂಗಳಾಂಗ ಭಸ್ಮಾಂಗನೆ |ಧರಿಪ ಭಂಜನ ಖಳ ಪೂರ್ವದೇವತೆಗಳ |ಹರಿ ವಿಶ್ವ ಅಭಿನವ ಪ್ರಾಣೇಶವಿಠಲನ |ಚರಣ ವಾರಿಜ ಭೃಂಗ ನತದಯಾಪಾಂಗ || ೧ || ಮಟ್ಟತಾಳಮೂರನೇ ಯುಗದಲ್ಲಿ ರುಕ್ಮಿಣಿ ದೇವಿಯಲಿ |ಚಾರುದೇಷ್ಣನೆಂಬ ನಾಮದಲವತರಿಸಿ |ಗೌರಿವರನ…

  • Parvati Suladi – Abhinava Pranesha vittala

    ಶ್ರೀ ಅಭಿನವ ಪ್ರಾಣೇಶವಿಠಲ ದಾಸ ವಿರಚಿತಶ್ರೀ ಪಾರ್ವತಿ ದೇವಿ ಸ್ತೋತ್ರ ಸುಳಾದಿ”ರಾಗ: ರೇವತಿ ಧ್ರುವತಾಳಉಮಾ ಕಾತ್ಯಾಯನಿ ಪಾರ್ವತಿ ಕಲ್ಯಾಣಿ |ಬೊಮ್ಮ ಭೃಕುಟಿ ಸಂಭೂತ ದೇವನ ರಾಣಿ |ಕಮ್ಮಗೊಲನ ಜನನಿ ದಾಕ್ಷಾಯಿಣಿ |ಸುಮನಸರಿಗೆ ಗತಿ ಕರುಣಾ ಪೂರಿತ ಪಾಂಗೆ |ಕುಮನಸರಿಗತಿ ವಜ್ರಕಠಿಣಪಾಂಗೆ |ರಮೆಯರಸನ ಪಾದ ಸುಮನಸ್ವಭೃಂಗೆ |ಬೊಮ್ಮನ ಅಭಿನವ ಪ್ರಾಣೇಶವಿಠಲನ |ಸುಮನ ಚರಣಗಳಲ್ಲಿ ಮನವ ಪ್ರೇರಿಸು ತಾಯೆ || ೧ || ಮಟ್ಟತಾಳಚಂಡಿದುರ್ಗೆ ಭೂತಗಣ ಸಂಸೇವಿತಳೆ |ರುಂಡಾಹಿಮಾಲಾಧರ ಹೃನ್ಮಂದಿರಳೆ |ಉಂಡು ವಿಷವ ನಿನ್ನ ಗಂಡನು ಬಳಲಿ |ಕೈಕೊಂಡೌಷಧವೆನಗೆ |ಕರುಣದಿ…

  • Guru Mahatme Suladi 2 – Vijayadasaru

    ಶ್ರೀವಿಜಯದಾಸಾರ್ಯ ವಿರಚಿತ ಗುರುಮಹಾತ್ಮೆ ಸುಳಾದಿರಾಗ : ಪೂರ್ವಿಕಲ್ಯಾಣಿಧ್ರುವತಾಳಗುರು ಭಕುತಿ ಪ್ರಧಾನ ಸಾಧನಾಗುರು ಶುಶ್ರೂಷವೆ ಮಹಾ ಕರ್ಮನಾಶನಾಗುರು ಉಪದೇಶವೆ ಜ್ಞಾನಮಾರ್ಗಗುರು ಪ್ರಸಾದ ಲಿಂಗಭಂಗಕ್ಕೆ ಕಾರಣ ಭಕುತಿಗುರು ಪರಮಾನುಗ್ರಹ ಮಾಡಿದಡಂನಿರುತ ಪಾರವಾರ ತತ್ವ ಪ್ರಮೇಯಕರತಳದೊಳಗಿದ್ದ ತೆರದಿಂಅರುಹುವಾಗುವದು ಮಾನವಂಗೆಸ್ವರೂಪ ಯೋಗ್ಯತಾದನಿತು ಗುರುಭಕುತಿಗುರುಬಲ ವಂದೇ ಇದ್ದಡಂಧರೆ ಎಲ್ಲ ಗೆಲ್ಲವಕ್ಕು ಆವಾಗಂಗುರು ಕರುಣ ಪಡದಡಂ ಧನ್ಯನೊಗುರುಧ್ಯಾನ ಮಾಳ್ಪದು ಜನರುಗುರು ಚರಣಾಬ್ಜ ಭೃಂಗನಾಗೋಗುರುಗಳಿಗೆ ಸರಿಗಾಣೆನೊಗುರು ವೊಲಿದಡೆ ಸರ್ವ ವಿದ್ಯಾ ಪ್ರಾಪ್ತಿಗುರು ಮಂತ್ರ ಗುರೋರ್ಜಪ ಗುರುನಾಮ ಸ್ಮರಣೆಹಿರಿದಾಗಿ ಕೈಕೊಂಡು ಸುಖಿಸುವದು ಜನರುಗುರು ಭವಾಂಬುಧಿ ದಾಟಿಪನು ಸಿರಿ  ವಿಜಯವಿಟ್ಠಲರೇಯನುಗುರುವಿಲ್ಲದವನಿಗೆ ವಲಿಯನು ॥ 1 ॥ ಮಟ್ಟತಾಳ…

error: Content is protected !!