-
Guru Mahatme Suladi 2 – Vijayadasaru
ಶ್ರೀವಿಜಯದಾಸಾರ್ಯ ವಿರಚಿತ ಗುರುಮಹಾತ್ಮೆ ಸುಳಾದಿರಾಗ : ಪೂರ್ವಿಕಲ್ಯಾಣಿಧ್ರುವತಾಳಗುರು ಭಕುತಿ ಪ್ರಧಾನ ಸಾಧನಾಗುರು ಶುಶ್ರೂಷವೆ ಮಹಾ ಕರ್ಮನಾಶನಾಗುರು ಉಪದೇಶವೆ ಜ್ಞಾನಮಾರ್ಗಗುರು ಪ್ರಸಾದ ಲಿಂಗಭಂಗಕ್ಕೆ ಕಾರಣ ಭಕುತಿಗುರು ಪರಮಾನುಗ್ರಹ ಮಾಡಿದಡಂನಿರುತ ಪಾರವಾರ ತತ್ವ ಪ್ರಮೇಯಕರತಳದೊಳಗಿದ್ದ ತೆರದಿಂಅರುಹುವಾಗುವದು ಮಾನವಂಗೆಸ್ವರೂಪ ಯೋಗ್ಯತಾದನಿತು ಗುರುಭಕುತಿಗುರುಬಲ ವಂದೇ ಇದ್ದಡಂಧರೆ ಎಲ್ಲ ಗೆಲ್ಲವಕ್ಕು ಆವಾಗಂಗುರು ಕರುಣ ಪಡದಡಂ ಧನ್ಯನೊಗುರುಧ್ಯಾನ ಮಾಳ್ಪದು ಜನರುಗುರು ಚರಣಾಬ್ಜ ಭೃಂಗನಾಗೋಗುರುಗಳಿಗೆ ಸರಿಗಾಣೆನೊಗುರು ವೊಲಿದಡೆ ಸರ್ವ ವಿದ್ಯಾ ಪ್ರಾಪ್ತಿಗುರು ಮಂತ್ರ ಗುರೋರ್ಜಪ ಗುರುನಾಮ ಸ್ಮರಣೆಹಿರಿದಾಗಿ ಕೈಕೊಂಡು ಸುಖಿಸುವದು ಜನರುಗುರು ಭವಾಂಬುಧಿ ದಾಟಿಪನು ಸಿರಿ ವಿಜಯವಿಟ್ಠಲರೇಯನುಗುರುವಿಲ್ಲದವನಿಗೆ ವಲಿಯನು ॥ 1 ॥ ಮಟ್ಟತಾಳ…
-
Guru Mahatme Suladi 1 – Vijayadasaru
ಶ್ರೀ ವಿಜಯದಾಸಾರ್ಯ ವಿರಚಿತ ಗುರು ಮಹಾತ್ಮೆ ಸುಳಾದಿರಾಗ: ಮುಖಾರಿಧ್ರುವತಾಳಗುರುಮಂತ್ರವನ್ನೆ ಮಾಡು ಗುಣವಂತನಾಗಿ ಮನುಜಾಗುರುತು ನಿನಗೆ ಪೇಳುವೆನು ಗುಪ್ತವಿಟ್ಟುಗುರು – ಲಘು – ಪಾಪಂಗಳು ದಹಿಸಿ ಪೋಗೋವು ನಿತ್ಯಗುರುವೇ ಮುಖ್ಯನು ಕಾಣೊ ಸದ್ಗತಿಗೆಗುರುಭಕುತಿ ಬೇಕೊ ವೈದಿಕ ಲೌಕಿಕಕ್ಕೆಗುರು ಉಪದೇಶವಿಲ್ಲದೆ ವಿದ್ಯವಿಲ್ಲಗುರುವೆ ಜಗದ್ಗುರು ತಾನಾದ ಕಾಲಕ್ಕೆಭರತವರ್ಷದಲ್ಲಿ ಜನ್ಮ ಧರಿಸಿದಾಗನರ ಯಃಕಶ್ಚಿತನಾಗೆ ಅವನಿಂದ ಉಪದೇಶಗುರುಭಾವದಿಂದ ಕೊಂಡು ನಮಿಸಬೇಕುಅರೆಮರೆ ಮಾಡಸಲ್ಲಾ ಸ್ವರೂಪೋತ್ತಮನಲ್ಲಹರಿ ಆಜ್ಞೆ ಅಂಥಾದ್ದೇ ಮೀರಲುಂಟೆಗುರುಮುಖದಿಂದ ವಿದ್ಯಾಪ್ರಾಪ್ತವಾಗುವದೆಂದುವರಶ್ರುತಿತತಿಯಲ್ಲಿ ಪೇಳುತಿದಕೊಸುರನರೋರಗ ಲೋಕದಲ್ಲಿದ್ದ ಕಾಲಕ್ಕೂಗುರುವೆ ಕಾರಣಕರ್ತಾ ಶಿಕ್ಷಿಪುದಕೆಹರಿಬ್ರಹ್ಮ ಮರುತಗೆ , ಮರುತ , ಗರುಡಾಹಿ ಶಿವಗೆಹರಿ…
