-
Krishnavatara Mahime Suladi – Satata brahmachari
Composer : Shri Vijayadasaru ಶ್ರೀವಿಜಯದಾಸಾರ್ಯ ವಿರಚಿತ ಶ್ರೀಕೃಷ್ಣಾವತಾರ ಮಹಿಮೆ ಸುಳಾದಿ ರಾಗ: ರೀತಿಗೌಳ ಧ್ರುವತಾಳ ಸತತ ಬ್ರಹ್ಮಚಾರಿ ಎನಿಸಿಕೊಂಡು ಪರೀ –ಕ್ಷಿತನ ಪ್ರಾಣವನ್ನು ಉಳಹಿದ ದೈವವೆರತಿಪತಿ ವ್ಯಾಪಾರದಲ್ಲಿ ಶ್ರೇಷ್ಠನೆನಿಸಿ ಅನ್ಯ –ಸತಿಯರ ಭೋಗಿಸಿ ಸುತರ ಪಡೆದದೇನೋಚತುರ ಮೊಗಾದಿಗಳ ಪೆತ್ತ ಪರಮಪುರುಷಗತಿ ಪ್ರದಾಯಕನಾಗಿ ಮೆರೆದೆ ಕಮಲನಾಭಾಗತಿಯಾಗಬೇಕೆಂದು ಸುತನಗೋಸುಗ ಪೋಗಿಕೃತವಿರೋಧಿಯ ವಲಿಸಿ ವರವ ಕೈಕೊಂಡದ್ದೇನೊನುತಿಸಿದ ಜನರಿಗೆ ಅನುದಿನ ತಪ್ಪದಲೇಹಿತವಾಗಿರುತಿಪ್ಪ ಭಕ್ತವತ್ಸಲದೇವಶಿತವಾಹನಗೊಲಿದು ರಣದೊಳು ಸುಧನ್ವನ್ನಹತಮಾಡಿಸಿದ್ದು ಆವದೋ ಕರುಣತನವೋತುತಿಸುತಿಪ್ಪರು ನಿನ್ನ ನಿತ್ಯ ತೃಪ್ತನೆಂದುಕೃತಭುಜರೊಂದಾಗಿ ಗಣಣೆ ಕಾಣದೆ ಎಣಿಸಿಕ್ಷಿತಿಯೊಳು ಭಕ್ತರಿತ್ತ ಸ್ವಲ್ಪಕ್ಕೆ ತೇಗುವೆಅಮಿತಭೋಜನನೆಂದು…
-
Krishna mahima suladi – Gollanadakkide
Composer : Shri Vijayadasaru ಶ್ರೀಕೃಷ್ಣ ಮಹಿಮಾ ಸುಳಾದಿ (ಸುಜೀವಿಗಳಿಗಿರುವ ಶ್ರೀಕೃಷ್ಣನಲ್ಲಿಯಭಕ್ತಿಪಾರಮ್ಯವನ್ನು ಈ ಸುಳಾದಿಯಲ್ಲಿ ಕಾಣುತ್ತೇವೆ. ಪರಮಾತ್ಮನನ್ನು ನಿಂದಿಸುತ್ತಲೇಆತನನ್ನು ಸ್ತುತಿಸಿರುವ ಸವಿ ಇದರಲ್ಲಿದೆ.) ರಾಗ: ವರಾಳಿ ಧ್ರುವತಾಳ ಗೊಲ್ಲನಾದಕ್ಕಿದೇ ಗುಣಗಳ ತೋರಿದಿಯೋಸಲ್ಲುವದು ನಿನ್ನ ಕಪಟತನವೋಬೆಲ್ಲಗಿಂತಧಿಕ ಮಾತುಗಳು ಕಾಣಿಸುತವೆಪಳ್ಳಿಗಾಧಟಿ ಉಳಿಕಾರ ಕರುಣಾಸಿಂಧುಎಲ್ಲೆಲೊ ಎಲೋ ದೇವ ಒಂದಾದರು ಮಾತುಸಲ್ಲಿಸಿದ್ದು ಕಾಣೇ ಮನಸಿನಂತೇಮೆಲ್ಲನೆ ಸ್ತುತಿಸಿ ಕೊಂಡಾಡಿದರೆ ನಿನ್ನ –ದಲ್ಲವೋ ಕೊಡುವ ಕೈ ಕಮಲನಾಭಾಗುಲ್ಲು ಎಬ್ಬಿಸಿ ನಾನಾ ವಿಕಾರತನದಲ್ಲಿನಿಲ್ಲದೆ ನೀನು ಕದ್ದು ಮೆದ್ದದ್ದೆಲ್ಲಾಅಲ್ಲಿಗಲ್ಲಿಗೆ ದೂರಿ ರಚ್ಚೆಗಿಕ್ಕಾದಿರೆಸಲ್ಲಾದೆ ಪೋಗುವೆನು ಗತಿ ಮಾರ್ಗಕ್ಕೆಬಲ್ಲವರು ಪೇಳೋರು ಬಾಯಿ…
-
Krishnavatara stotra suladi – Krishna kamalanabha
Composer : Shri Vijayadasaru ಶ್ರೀವಿಜಯದಾಸಾರ್ಯ ವಿರಚಿತ ಶ್ರೀಕೃಷ್ಣಾವತಾರ ಸ್ತೋತ್ರ ಸುಳಾದಿ(ದಶಮಸ್ಕಂಧ ಭಾಗವತ) ರಾಗ: ಸಾರಂಗ ಧ್ರುವತಾಳ ಕೃಷ್ಣಾ ಕಮಲನಾಭಾ ಕ್ರೀಡಾ ವಿನೋದ ಸರ್ವೋ –ತ್ಕೃಷ್ಟ ಉದಾರ ಮನುಜ ವಿಗ್ರಹ ಲೀಲಾಕೃಷ್ಣ ಬಾಂಧವ ಗೋಪಾ ಖಗವಾಹನ ದೇವಾಅಷ್ಟ ಮಹಿಷಿ ರಮಣಾ ಶಾಮವರ್ನಾಸೃಷ್ಟಿ ಸಂಹಾರ ಕರ್ತಾ ನಿರ್ದೋಷ ಗುಣವಾರಿಧಿಶ್ರೇಷ್ಠಜನಕ ಸ್ವಾತಂತ್ರ ಪುರುಷಾದುಷ್ಟದಾನವ ಹರಣಾ ದುಃಖನಿವಾರಣಾಇಷ್ಟಾರ್ಥ ಪಾಲಿಸುವ ವಿಶ್ವಾ ಮನೋ –ಭೀಷ್ಟವೇ ಭುಜಗಶಯ್ಯ ಸಕಲರಿಗೆ ಬ –ಲೀಷ್ಟನೇ ಭವದೂರ ಅನಂತ ಕಾಲ ಧ –ರ್ಮಿಷ್ಟನೇ ವೈಕುಂಠರಮಣ ಗೋಪಾಲನಾಥನಿಷ್ಟಜನರ ಪಾತ್ರ ಮಿತ್ರಕೋಟಿ…
