Suladi

  • Krishnavatara suladi – Indirapati banda

    Composer : Shri Vijayadasaru ಶ್ರೀವಿಜಯದಾಸಾರ್ಯ ವಿರಚಿತಶ್ರೀಕೃಷ್ಣಾವತಾರ ಸುಳಾದಿರಾಗ: ಹಂಸಾನಂದಿ ಧ್ರುವತಾಳ ಇಂದಿರಾಪತಿ ಬಂದಾ ಎನ್ನ ಮುಂದೆ ನಿಂದಾಇಂದು ಕುಣಿದಾ ಧಿಂ ಧಿಂ ಧಿಮಿಯೆಂದುಧಂ ಧಂ ಧಳಾಯೆಂದು ಅಂದಂದಂದವಾಗಿಅಂದಿಗೆ ಕಿರಿಗೆಜ್ಜೆ ಒಂದಾಗಿ ನುಡಿಯೇಇಂದಿರಾಪತಿ ವೃಂದಾರಕ ವೃಂದಒಂದಾಗಿ ಸ್ತುತಿಸಲು ದುಂದುಭಿವಾದ್ಯಸಂದಣಿ ಎಸಿಯೆ ಒಂದು ಪಾದವನೆತ್ತಿಒಂದು ಪಾದದೀ ವಸುಂಧರ ಮೆಟ್ಟಿಸುಂದರ ವಿಗ್ರಹ ಇಂದಿರಾಪತಿಎಂದೆಂದಿಗಿಲ್ಲದಾನಂದವೆ ಪೊಸತೆನೆಪೊಂದಿಪ್ಪನಯ್ಯಾ ತನ್ನಂದವರಲ್ಲಿ ಗುಣ –ಸಿಂಧು ಚಂದಿರಮೊಗ ಇಂದಿರಾಪತಿ ಬಂದಾನಂದನಂದನ ಗೋಪಿಕಂದ ವಿಜಯವಿಟ್ಠ –ಲಂದು ಮನದಿ ಸಂಬಂಧಿಗನೆಂದೆನೆ || ೧ || ಮಟ್ಟತಾಳ ಮುರುಬೆರಳವನಿಗೇ ಮುಟ್ಟಿ ಮುಟ್ಟಾದಿರೆಕಂಬುಗೊರಳ…

  • Krishnavatara stotra suladi – Swargati nirgati

    Composer : Shri Vijayadasaru ಶ್ರೀವಿಜಯದಾಸಾರ್ಯ ವಿರಚಿತಶ್ರೀಕೃಷ್ಣಾವತಾರ ಸ್ತೋತ್ರ ಸುಳಾದಿರಾಗ: ನಾಟಿ ಧ್ರುವತಾಳಸ್ವರ್ಗತಿ ನಿರ್ಗತಿ ಸಕಲ ನಿಗಮ ಮಸ್ತಕ ರನ್ನನೇಅಗಣಿತ ಬಲನೇ ಜಗದಾ ಮೋಹನನೇಸಗುಣ ನಿರ್ಗುಣದವನೇ ಸ್ವಗುರು ಸ್ವವಶನೇಸ್ವಗಮನಾನೇ ಸ್ವಾಂಗ ಝಗಿಪ ಮುಕುಟನೇಮಗುವಾಗಿ ನಗುತ ಮಲಗಿದ ಮಹಿಮನೇಯುಗ ಯುಗದವತಾರ ಅನಾದಿಗನೇ ಜಗಕೆ ಸೋ –ಜಿಗ ತೋರಿದ ಮಗುವಾದವನೇಹಗಲಿರುಳು ಗೋಪಿಗೆ ಬಗೆ ತೋರಿದವನೇಭೊಗರಿ ಚಂಡು ಚಿಣಿ ಕೋಲಾಡಿದವನೇಚಿಗಿದು ಅಡವಿ ತಿರುಗಿ ವಗರು ಮೆದ್ದವನೇಹಗಲಿರುಳು ಪರರ ವಗತನ ನಳಿದವನೇಬಗೆಬಗೆಯಿಂದಲಿ ಹಗರಣದವನೇಜಗಕೆ ಚನ್ನಿಗ ಗುಪ್ತ ವಿಜಯವಿಟ್ಠಲನೇವಿಗಡತನದ ವಿನೋದಿಗನೆ ಪಳ್ಳಿಗನೇ || ೧…

  • Krishna Mahima stotra suladi – Nava rathuna

    Composer : Shri Vijayadasaru ಶ್ರೀವಿಜಯದಾಸಾರ್ಯ ವಿರಚಿತಶ್ರೀಕೃಷ್ಣ ಮಹಿಮಾ ಸ್ತೋತ್ರ ಸುಳಾದಿರಾಗ: ನಾಟಿಕುರಂಜಿ ಝಂಪೆತಾಳನವ ರತುನದಿಂದಲೆಸೆವ ಮುಕುಟದೊಳಗೊಂದುರವಿಯ ಹರಳಿನ ಕಾಂತಿ ಪೇಳಲಳವಲ್ಲಭುವನ ಪಾತಾಳ ಗಗನವನು ಭೇದಿಸಿಕೊಂಡುಛವಿ ಕವಿದು ಮುಸುಕಿದದು ಕವಿಗಳೆಣಿಸಲೋಶವೇದಿವಿಜ ಜೇಷ್ಟನು ಪವನ ದ್ವಿಜ ಪವನಾಶನಶಿವ ವೃದ್ಧಶ್ರವನಗ್ನಿ ಜವನ ಸುರ ವೈಶ್ರವಣದಿವಿಜ ರವಿಯಾದಿಗಳ ಅವಯವಾದಿಗಳಾಭರಣಛವಿಗೆ ಅಪಾರಧಿಕ ಪ್ರತಿ ಛವಿ ಥಳಥಳಿಸೆಎವೆದೆಗಿಯಾದತಿ ಸೋಜಿಗವನು ಪೊಂದಿ ನಿಂದರುಕವಿನಾಮ ವಿಜಯವಿಟ್ಠಲ ನಿನ್ನ ಸರಿ ಧೊರೆಅವನಿಯೊಳಗಿಲ್ಲದಿರೆ ಈ ಪರಿ ರೂಪವನ್ನುತವ ಪಾದಕೆ ನಮೋ ನಮೋ ಮಾಯಾ ಲೀಲಾ || ೧ || ಮಟ್ಟತಾಳ…

error: Content is protected !!