Tag: Krishnavatara suladi

  • Krishnavatara suladi – Yake munisu

    Composer : Shri Vijayadasaru ಶ್ರೀಕೃಷ್ಣಾವತಾರ ಸುಳಾದಿ(ನೀರ ನೈವೇದ್ಯ – ಐತಿಹಾಸಿಕ)ರಾಗ: ಕಾಂಬೋಧಿ ಧ್ರುವತಾಳ ಯಾಕೆ ಮುನಿಸು ಸರ್ವಲೋಕದ ಒಡಿಯನೆಕಾಕನರನ ಕೂಡ ಈ ಕಪಟವೇಬಾಕುಳಿಗನು ನಿನ್ನ ಪಾಕಶಾಲೆಯಲ್ಲಿ ಬಿದ್ಧಕಾಳ ರಾಶಿ ತಿಂಬ ಲೇಕಿಗನುವಾಕು ಪುಶಿಯಲ್ಲಾ ಲೇಖಿಗೆ ತಾನೇ ಬಲ್ಲಾಲೋಕದೊಳಗೆ ನಾನು ಏಕನೇ ರಿಕ್ತಾಗೋಕುಲಾಂಬುಧಿ ಚಂದ್ರ ನೀ ಕಂಡದಕ್ಕೆ ನೋಡುನಾ ಕೊಡುವೆನು ತುಲಸೀಕಬಂಧ ನೀ ಕರುಣದಲಿಕೈಕೊಂಡು ಪುಷ್ಪದಲಿ ಸ್ವೀಕರಿಸಿ ವೇಗ ಸಾಕಬೇಕುಕೋಕನದ ನಯನ ವಿಜಯವಿಟ್ಠಲ ನೀನೆಬೇಕೆಂದೊಲಿದು ಅವಲೋಕವೇ ತೃಣಮೇರು || ೧ || ಮಟ್ಟತಾಳ ನೀರನೆ ನೈವೇದ್ಯ ತಂದಿಟ್ಟರೆ…

  • Krishnavatara suladi – Ava pariyinda

    Composer : Shri Vijayadasaru ಶ್ರೀಕೃಷ್ಣಾವತಾರ ಸ್ತೋತ್ರ ಸುಳಾದಿ ರಾಗ: ಆನಂದಭೈರವಿ ಧ್ರುವತಾಳ ಆವ ಪರಿಯಿಂದ ನಿನ್ನರ್ಚಿಸುವೆ ನಿಗಮಮಣಿದೇವ ಮಹೋತ್ತಮ ಮಹಾ ಮಹಿಮಾಜೀವೋತ್ತಮರು ಪೂರ್ವದಲ್ಲಿ ಜಪತಪ ವ್ರತಪಾವಕಾಹುತಿಯಿಂದಲಾರಾಧಿಸೇಭಾವದಲಿ ಕಾಣರು ಬಹುಕಾಲ ತೊಳಲೆ ರಾ –ಜೀವ ವದನನೆಂದು ಅನಂತಾನಂತ ವೇ –ದಾವಳಿಗಳು ಕೂಗಿ ಪೇಳುತಿವಕೋಹ್ಯಾವರಿಕೆ ಸಂಸಾರ ಡಾವಣಿಯ ನಡುವೆ ಕೊರ –ಳಾವಲಿಗೆ ಸಿಗಬಿದ್ದು ಮಿಡುಕುತಿಪ್ಪಜೀವಾಧಮನು ನಿನ್ನ ಮೆಚ್ಚಿಸಲಾಪೆನೆ ವಸು –ದೇವನಂದನ ದ್ವಿಜಾಪತಿ ಶ್ಯಂದನಾಪೂವಿಲ್ಲನಯ್ಯಾ ಅದೃಶ ವಿಜಯವಿಟ್ಠಲಸೇವಿ ಆಗುವದೆಂತೊ ಮತಿ ವಿಭ್ರಮನಿಗೆ || ೧ || ಮಟ್ಟತಾಳ ಅರ್ಚಿಸುವೆನೆನೆ ನಿನ್ನ…

  • Krishnavatara suladi – Tara tara

    Composer : Shri Vijayadasaru ಶ್ರೀಕೃಷ್ಣಾವತಾರ ಸುಳಾದಿರಾಗ: ಕೇದಾರಗೌಳ ಝಂಪೆತಾಳ ತರ ತರ ತರ ತರ ತರ ತರ ತರನೆ ನಿನ್ನ ನಡುಗಿಸಿಕರ ಕರ ಕರ ಕರ ಕರ ಕರ ಕರದು ನಿನ್ನ ನಿಲಿಸಿಸರ ಸರ ಸರ ಸರ ಸರ ಸರ ಸರನೆ ನಿನ್ನ ವಲಿಸಿವರ ವರ ವರ ವರ ವರ ವರ ವರಗಳನು ಪಡಿಯದಲೆ ಬಿಡುವನೆಸಿರಿಯೊಡಿಯ ಸರರೊಡಿಯ ಎನ್ನೊಡಿಯಾ ಜಗದೊಡಿಯಮರಿಯದಲೆ ನೋಡು ತಡಿಯದಿರು ಮುಂದೆ ಎನಗೊಂದೆ ಪೇಳು –ತ್ತರವ ಇಂದೆ ಇರು ಕೊಡದೆ ಬಿಡುವೆನೆ ಜಗದ…

error: Content is protected !!