Tag: Krishnavatara suladi

  • Krishnavatara suladi – muttu navaratnamaya

    Composer : Shri Vijayadasaru ಶ್ರೀವಿಜಯದಾಸಾರ್ಯ ವಿರಚಿತಶ್ರೀಕೃಷ್ಣಾವತಾರ ಸುಳಾದಿರಾಗ: ಮುಖಾರಿ ಝಂಪಿತಾಳ ಮುತ್ತು ನವರತ್ನಮಯ ಪವಳ ಸಂಗತಿಯಿಂದಕೆತ್ತಿಸಿದ ಮುಕುಟ ಶಿರದಲ್ಲಿ ಧರಿಸಿಪ್ಪದೇನೋನೆತ್ತಿಗೆ ಗಿಡದೆಲೆ ನಾನಾಕ ಬಳ್ಳಿಗಳುಸುತ್ತಿ ಸಣ್ಣವರೊಡನೆ ಪಾರಾಡುವದೆತ್ತಹತ್ತುಸಾವಿರ ವೇದ ಸ್ತುತಿಸಿ ಬಾಯಾರಿ ಬೇ –ಸತ್ತು ಸುಮ್ಮನೆ ನಿನ್ನ ಮಹಿಮೆ ಅರಸುವದೇನೋಚಿತ್ತಕ್ಕೆ ಬಂದಂತೆ ಗೋಮಕ್ಕಳ ಕೈಯ್ಯಾಹತ್ತು ನೂರಾರುಗಳ ಬೈಸಿಕೊಂಬುವದೆತ್ತನಿತ್ಯ ತೃಪ್ತ ಪರಮ ನಿತ್ಯಾನಂದನೆಂದುತೆತ್ತೀಸ ಕೋಟಿ ಆದಿತ್ಯರು ಪೊಗಳಲೇನುಹೊತ್ತು ಹೊತ್ತಿಗೆ ಕಲ್ಲಿಬುತ್ತಿ ಉಣಲು ಸಾಲದೆತತ್ತಪಸಿಗಳ ಯಾಗದಲ್ಲಿ ಉಂಡದ್ದೇನೋಉತ್ತಮೋತ್ತಮ ವೈಕುಂಠವನ್ನು ಬಿಟ್ಟುಮರ್ತ್ಯ ಲೋಕದಲ್ಲಿ ನಿನ್ನ ಲೀಲಾವಿನೋದವೇನೋಸತ್ಯಸಂಕಲ್ಪ ಸಿದ್ಧ ವಿಜಯವಿಟ್ಠಲ ನಿನ್ನಚಿತ್ತಕ್ಕೆ…

  • Krishnavatara suladi – Indirapati banda

    Composer : Shri Vijayadasaru ಶ್ರೀವಿಜಯದಾಸಾರ್ಯ ವಿರಚಿತಶ್ರೀಕೃಷ್ಣಾವತಾರ ಸುಳಾದಿರಾಗ: ಹಂಸಾನಂದಿ ಧ್ರುವತಾಳ ಇಂದಿರಾಪತಿ ಬಂದಾ ಎನ್ನ ಮುಂದೆ ನಿಂದಾಇಂದು ಕುಣಿದಾ ಧಿಂ ಧಿಂ ಧಿಮಿಯೆಂದುಧಂ ಧಂ ಧಳಾಯೆಂದು ಅಂದಂದಂದವಾಗಿಅಂದಿಗೆ ಕಿರಿಗೆಜ್ಜೆ ಒಂದಾಗಿ ನುಡಿಯೇಇಂದಿರಾಪತಿ ವೃಂದಾರಕ ವೃಂದಒಂದಾಗಿ ಸ್ತುತಿಸಲು ದುಂದುಭಿವಾದ್ಯಸಂದಣಿ ಎಸಿಯೆ ಒಂದು ಪಾದವನೆತ್ತಿಒಂದು ಪಾದದೀ ವಸುಂಧರ ಮೆಟ್ಟಿಸುಂದರ ವಿಗ್ರಹ ಇಂದಿರಾಪತಿಎಂದೆಂದಿಗಿಲ್ಲದಾನಂದವೆ ಪೊಸತೆನೆಪೊಂದಿಪ್ಪನಯ್ಯಾ ತನ್ನಂದವರಲ್ಲಿ ಗುಣ –ಸಿಂಧು ಚಂದಿರಮೊಗ ಇಂದಿರಾಪತಿ ಬಂದಾನಂದನಂದನ ಗೋಪಿಕಂದ ವಿಜಯವಿಟ್ಠ –ಲಂದು ಮನದಿ ಸಂಬಂಧಿಗನೆಂದೆನೆ || ೧ || ಮಟ್ಟತಾಳ ಮುರುಬೆರಳವನಿಗೇ ಮುಟ್ಟಿ ಮುಟ್ಟಾದಿರೆಕಂಬುಗೊರಳ…

error: Content is protected !!