Tag: drona

  • Bheeshma dronadigaLa Prarthana Suladi

    Composer : Shri Modalkal Sheshadasaru [ಕ್ಷಮಾಪನಪೂರ್ವಕ ತ್ರಿವಿಧ ಶಾಪಗಳಿಂದ ಪ್ರಶಮನ ಮಾಡಿಜಗದೀಶನಾದ ಶ್ರೀಹರಿಯನ್ನು ಹೃದ್ಗುಹದಲ್ಲಿ ತೋರಿಸಿರೆಂದುಭೀಷ್ಮ, ದ್ರೋಣಾದಿಗಳ ಪ್ರಾರ್ಥನೆ.] ಧ್ರುವತಾಳ:ಎಲೆ ಎಲೆ ಭೀಷ್ಮ ದ್ರೋಣ ಕೃಪ ಕರ್ಣಅಶ್ವತ್ಥಾಮ ಸಲೆ ಕರುಣಿಗಳ ಪಾದಸರಸಿರುಹಕೆತಲೆ ಬಾಗಿ ನಮಿಸಿ ಸತತ ಕೈ ಮುಗಿದುಪ್ರಾರ್ಥಿಸುವೆ ಒಲಿದು ಪಾಲಿಸಬೇಕುಅನ್ಯನೆನ್ನದೆ ಛಲದಿ ನೋಡುವದಕ್ಕೆ ದ್ವೇಷಿಆದವನಲ್ಲ ಕೆಲ ಕಾಲತಪ್ಪದನುಬಂಧ ಉಂಟುಇಳಿಯ ಜನರ ತೆರದಿ ಉದರಗೋಸುಗವಾಗಿಕುಲಗೇಡಿ ಕೃತ್ಯವನ್ನು ಚರಿಸಲಿಲ್ಲಖಳವೈರಿ ಪಾದಗಳ ಜ್ಞಾನ ಲಕ್ಷಣಮುಕುಟಾ ಭಕ್ತಾ-ವಳಿಯ ಮಸ್ತಕಭರಣವೆಂದು ತಿಳಿದು ಮಲರಹಿತವಾದನಮ್ಮಿಂದರ್ಚಿತವೆಂದು ತಿಳಿದಂಗೀಕರಿಸಿದಬಗೆ ಎಲ್ಲ ತಿಳಿವದು“ಮೈಯೈವೈತೇ ನಿಹತಾಃ ಪೂರ್ವಮೇವ ”ವೆಂಬಜಲಜನಾಭನ…

error: Content is protected !!