-
Vijayamooruti poreyo
Composer : Shri Kamalesha vittala ವಿಜಯಮೂರುತಿ ಪೊರೆಯೋ ವಿಜಯೀಂದ್ರ ಯತಿವರ್ಯವಿಜಯನಗರೇಶನುತ ಪಾದಪಂಕಜನೇ [ಪ]ಕಾವೇರಿ ತಟ ನಿಕಟ ಕುಂಭಕೋಣಾವಾಸಿಶೈವಯತಿ ಮತ್ತೇಭ ಪಂಚಾನನ [ಅ.ಪ] ಪರಮಗುರು ಶ್ರೀಮದಾನಂದತೀರ್ಥೋದ್ಯಾನಪರಶಾಸ್ತ್ರವೆಂಬ ಸತಾರಸದಿ ವಿಹರಿಸುಪರಮಹಂಸನೇ ಯಮ್ಮ ಪರಿಕಿಸದಲನವರತಪರವಾದಿಜಯವೀಯೋ ನರಹರಿಯ ಪ್ರಿಯನೇ [೧] ಹತ್ತ ಹತ್ತು ನಾಲ್ಕು ಸತಿಗಳನು ವಿರಚಿಸಿಮಿಥ್ಯವಾದವ ಮುರಿದ ಸತ್ಯಶೀಲ ಯತೀಂದ್ರಮತ್ತ ಕಾಶಿನಿಯರಂ ಕಣ್ಣೆತ್ತಿ ನೋಡದಲೆಚಿತ್ತೇಶನಂ ಗೆಲಿದೆ ಸುತ್ತಲೂ ಕಾಯೆಮ್ಮ [೨] ಪಂಥವನು ತೊಟ್ಟು ಅಪ್ಪಯ್ಯದೀಕ್ಷಿತರೆಂಬಮತ್ತವಾದಿಯ ಜಯಿಸಿ ಮಧ್ವಮತ ರಕ್ಷಿಸಿದೆಪತಿತ ಪಾವನ ನಮ್ಮ ಕಮಲೇಶನಂಘ್ರಿಯನುನುತಿಸುತ್ತಲನವರತ ಭಕುತರನು ಪೊರೆಯುತಿಹೆ [೩] vijayamUruti poreyO…
-
Surya sugunarya
Composer : Shri Prasannavenkata dasaru Shri Vijayeendra Tirtharu – 1517 – 1614Vrundavana: KumbakonaAradhana: Jyesta Krishna Trayodashiಭಕ್ತಾನಾಂ ಮಾನಸಾಂಭೋಜಭಾನವೇ ಕಾಮಧೇನವೇ |ನಮತಾಂ ಕಲ್ಪತರವೇ ಜಯೀಂದ್ರಗುರವೇ ನಮ: |भक्तानां मानसांभोजभानवे कामधेनवे ।नमतां कल्पतरवे जयींद्रगुरवे नम: । ಸೂರ್ಯ ಸುಗುಣಾರ್ಯ || ಪ ||ಶ್ರೀ ವಿಜಯೀಂದ್ರಾರ್ಯ ಸದ್ವೈಷ್ಣವ ಕಮಲಕೆ || ಅ.ಪ || ಮೃಡದೇವ ನಾನೆಂದು |ಅಡಿಗಡಿಗೆ ನುಡಿಯುವ |ಕಡು ಮೂರ್ಖ ಮಾಯಿಗ್ರಂಥ |ಕಡಲ ಶೋಷಿಪುದಕೆ || ೧ || ಮೂಲ ಮೂವತ್ತೇಳು…
