-
Vijayeendra Muneendra
Composer : Shri Purandara dasaru Shri Vijayeendra Tirtharu – 1517 – 1614Vrundavana: KumbakonaAradhana: Jyesta Krishna Trayodashiಭಕ್ತಾನಾಂ ಮಾನಸಾಂಭೋಜಭಾನವೇ ಕಾಮಧೇನವೇ |ನಮತಾಂ ಕಲ್ಪತರವೇ ಜಯೀಂದ್ರಗುರವೇ ನಮ: |भक्तानां मानसांभोजभानवे कामधेनवे ।नमतां कल्पतरवे जयींद्रगुरवे नम: । ವಿಜಯೀಂದ್ರ ಮುನೀಂದ್ರರೆಂಬಾಶ್ಚರ್ಯದಗಜೇಂದ್ರ ಬಂದದೆ ಸುಜನರು ನೋಡ ಬನ್ನಿ [ಪ] ಕಲುಷವೆಂಬ ಪಂಕವ ನೀಡ್ಯಾಡಿ ವಿಮಲ ಹರಿ ಪದ ತೀರ್ಥದ ಜಲಪಾನ ಮಾಡಿಸಲೆ ಗುರು ಮಧ್ವಮತಾಂಬುಧಿಯೊಳುನಲಿ ನಲಿದು ಕುಣಿದಾಡುತಲಿ [೧] ರಮೇಶನ ಧ್ಯಾನವೆಂಬ ಮದವೇರಿಮಮತೆಯೆಂಬ ಕದಳಿ…
-
Parabomma hariyu taa – Rama Suladi
Composer : Shri Vijayeendra Tirtharu ಅಟ್ಟತಾಳಪರಬೊಮ್ಮ ಹರಿಯು ತಾ ನರರೂಪವ ತಾಳಿದನರನಾದ ದಶರಥನ ವರದೇಹದಲವತರಿಸಿಸಿರಿರಾಮನೆಂಬ ಪುಣ್ಯನಾಮದಿಂದ ಮೆರೆವುತ್ತಿರೆಹರುಷದಿಂದ ಲೀಲೆಗೈದು ಕರೆಯ ಬಂದ ಕೌಶಿಕನಉರು ಯಜ್ಞ ವಿಘ್ನವನು ಪರಿಹರಿಸುವುದಕ್ಕಾಗಿ ಪರಬೊಮ್ಮಪರಿತಂದು ವಿಘ್ನವನು ಪರಿಹರಿಸಿದ ಮುನಿವರನಹರುಷದಿಂದ ಪರಮಾನಂದ ಶರಧಿಯ ಲೋಲಾಡಿಸಿದಸಿರಿ ವಿಜಯೀಂದ್ರ ನಾಮ ಹೊರೆಯಲೆಮ್ಮ ಯಾವಾಗಲೂ (೧) ಮಠ್ಯಈತನೆಂತು ಯಜ್ಞದ ವಿಘ್ನವ ಪರಿಹರಿಸುವಪೋತ ಮಹಾದ್ಭುತರಂತಿಹ ರಕ್ಕಸರವೀತ ಭಯನಾಗಿ ಕೊಲ್ಲುವುದೆಂತೊಭೂತಳ ಕಚ್ಚರಿ ವಿಜಯೀಂದ್ರ ರಾಮನ ಚರಿತ (೨) ರೂಪಕಜನಕನೆಂಬ ಜನಪತಿಯ ಮನೆಗೆ ಹೋಗಿಜಾನಕಿಯ ಮನಕೆ ಹರುಷವಪ್ಪಂತೆಜನಪದ ಕೈವಾರಿಸುತ್ತಿರೆ ಮನಕೆಅಣಕವಾಡಿ ಶಿವನಧನುವ…
