Rayaru

  • Nambi Kettavarillavo

    Composer : Shri Gurujagannatha dasaru ನಂಬಿ ಕೆಟ್ಟವರಿಲ್ಲವೋ ಈ ಗುರುಗಳನಂಬದೆ ಕೆಡುವುರುಂಟೋ ||ಪ||ನಂಬಿದ ಜನರಿಗೆ – ಬೆಂಬಲ ತಾನಾಗಿಹಂಬಲಿಸಿದ ಫಲ – ತುಂಬಿ ಕೊಡುವರನ್ನ ||ಅ.ಪ|| ಜಲಧರ ದ್ವಿಜವರಗೆ ತಾನೇ ಒಲಿದುಸುಲಭ ಮುಕುತಿಯನಿತ್ತನುಚೆಲುವ […]

  • Eddu Baruttare node

    Composer : Shri Gurujagannatha dasaru ಎದ್ದು ಬರುತ್ತಾರೆ ನೋಡೆ ತಾವುಮುದ್ದು ವೃಂದಾವನ ಮಧ್ಯದೊಳಗಿಂದತಿದ್ದಿ ಹಚ್ಚಿದ ನಾಮ ಮುದ್ರೆಗಳೊಪ್ಪುತಲಿ ||ಅ.ಪ|| ಗಳದೊಳು ಶ್ರೀ ತುಲಸಿ ನಲಿನಾಕ್ಷಿ ಮಾಲೆಗಲುಚೆಲುವ ಮುಖದೊಲು ಹೊಳೆವ ದಂತಗಳಿಂದ ||೧|| ಹೃದಯ […]

  • Bandano Raghavendra

    Composer : Shri Madhwesha vittala ಬಂದಾನೊ ರಾಘವೇಂದ್ರ ಇಂದಿಲ್ಲಿಗೆಕಂದನ ಮೊರೆ ಕೇಳಿ ಜನನಿಯು ಬರುವಂತೆ |ಪ| ಗಜವೇರಿ ಬಂದಾ ಜಗದಿ ತಾ ನಿಂತಾಅಜಪಿತ ರಾಮನ ಪಾದಾಬ್ಜ ಸ್ಮರಿಸುತಲಿ (೧) ಹರಿಯ ಕುಣಿಸುತ ಬಂದ […]

error: Content is protected !!