-
Jaya mangalam – Rayara mangala
Composer : Shri Pranesha dasaru ಜಯಮಂಗಳಂ ನಿತ್ಯ ಶುಭಮಂಗಳಂ || ಪ || ಯೋಗೇಂದ್ರತೀರ್ಥ ಕರ ರಾಜೀವ ಪೂಜಿತಗೆ |ಭಾಗವತ ಜನ ಪ್ರೀಯರೆನಿಸುವರಿಗೆ |ಯೋಗಿ ಗಳಿಗಧಿಪತಿ ಸುಧೀಂದ್ರ ಕರಜಾತರಿಗೆ |ಬಾಗಿವಂದಿಪರ ಸಲಹುವ ಸ್ವಾಮಿಗೆ |ಜಯಮಂಗಳಂ || ೧ || ವರಹಜಾತೀರ ಮಂತ್ರಾಲಯನಿಕೇತನಗೆ |ಧರಣಿ ಯೊಳಗಪ್ರತಿಮ ಚರಿತೆ ತೋರ್ವವಗೆ |ಕುರುಡು ಕಿವುಡಾದಿಗಳ ಬಯಕೆ ಪೂರೈಪರಿಗೆ |ವರ ಸುವೃಂದಾವನದಿ ಶೋಭಿಪರಿಗೆ || ೨ || ಆರಾಧನೆಯ ಜನರು ಮಾಡುವದು ನೋಡಲ್ಕೆವಾರವಾರಕ್ಕಧಿಕ-ವೆನಿಸುವರಿಗೆ |ಮಾರಮಣ ಪ್ರಾಣೇಶ ವಿಠಲನಂಘ್ರಿ ಜಲಜಕೆ |ಆರುವದವೆನಿಪಗೆ ಕರುಣಾಜಲಧಿಗೆ…
-
Yatara bhaya
Composer : Shri Gurujagannatha dasaru ಯಾತರ ಭಯ ಯತಿನಾಥನ ಪದಯುಗಪ್ರೀತಿಲಿ ಭಜಿಪನಿಗೆ ||ಪ|| ಪೋತರು ಸತಿ ಮಹಭೂತಿಯ ನೃಪತನನಾಥನಿಗರ್ಪಿಸಿ ದೂತ ನಾನೆಂಬುವಗೆ ||ಅ.ಪ|| ವಂದಿಸಿ ಧನವನು ತಂದು ಜನರು ತನ್ನಮುಂದೆ ಸುರಿಯಲೇನೂವಂದನೆ ಮಾಡದೆ ನಿಂದಿಸಲೇನದರಿಂದ ಪೋದದೇನೂಬಂದ ಬಂದ ಜನರಾನಂದದಿಂ ತನ್ನನುಪೊಂದಿ ನಡೆಯಲೇನೂಸುಂದರ ಗುರುಪದ ಮಂದಜಯುಗ ಮನೊಮಂದಿರದಲಿ ತಾ ತಂದು ಭಜಿಪನಿಗೆ [೧] ಉದಯದಲಮರ ನದಿಯಲಿ ಸ್ನಾನಕೆಒದಗದೆ ಮಲಗಿರಲೇನೂಮದನ ಕೇರಿಯೊಳು ಸುದತಿಯ ಸಹಿತದಿಮುದದಲಿ ಕುಳಿತಿರಲೇನೂಕದನದ ವಾರ್ತೆಯ ವದನದಲ್ಯಾಡುತಮದಕವ ಮಾಡಿದರೇನೂಸದಮಲ ಗುರುಪದ ಪದುಮವ ತನ್ನಯಹೃದಯದೊಳಗೆ ಬಲು ಮುದದಿ ಭಜಿಪನಿಗೆ…
-
Shri Guruvara maam
Composer : Shri Gurujagannatha dasaru ಶ್ರೀ ಗುರುವರ ! ಮಾಂ ಪಾಲಯ ಭೋ !ಶ್ರೀ ಗುರುವರ ! ಮಾಂ ಪಾಲಯ ಭೋ ! ||ಪ||ದೀನಂ ತ್ವತ್ಪಧಧೀನಂ ಸದ್ಗುಣ ಹೀನಂಮಾಂ ಪಾಲಯ ಭೋ ! ||ಅ.ಪ|| ಆರ್ತಿಂಹರ, ಭವ – ವಾರ್ತಿಂ, ತವ ಸಂ –ಕೀರ್ತನಂ ದಿಶ ಸದಾ ಕರುಣಾಕರ ! ಭೋ ! |೧|ರುದ್ಧಂ, ಭವಗುಣ – ಬದ್ಧಂ, ಜನಸುವಿ –ರುದ್ಧಂ, ಗುರೋ ! ಮಾ – ಮುದ್ಧರ ಭೋ ! |೨| ಮಗ್ನಂ, ಸ್ತ್ರೀ…
