Rayaru

  • Jana manadali

    Composer : Shri Pranesha dasaru ಜನಮನದಲಿ ಸದ್ಭಾವನೆ ಬಿತ್ತಲುಇನ್ನೊಮ್ಮೆ ಬಾ ಗುರುರಾಯಾ || ಪ || ಪಾಪವಿಲೋಕದಿ ತುಂಬಿ ನಿಂತಿದೆಪಾಪಹರಣ ನೀ ಬೇಗನೆ ಬಾರೋ || ಅ.ಪ || ತನುಮನ ಧನವನು ನಿನಗರ್ಪಿಸಿದೆ ಇನಿತುಪೇಳುತಲಿ ನಾ ಪಾಪದಿ ನೊಂದೆ |ದೀನರ ರಕ್ಷಿಸು ಎಂದು ನಾ ಬೇಡಿದೆ |ಗುರುರಾಜಾ ನಿನ್ನ ಕಾಡಿ ನಾ ಬೇಡಿದೆ || ೧ || ಗಂಗಾ ನದಿಯ ಚೆಲ್ವಿಕೆ ಪಡೆದ |ತುಂಗೆಯ ದಡದಲಿ ವಾಸ ಮಾಡಿದ |ಅಘದ ಜನುಮಗಳ ಪಾಪವ ತೊಳೆಯಲುರಾಘವೇಂದ್ರಗುರು ಇನ್ನೊಮ್ಮೆ…

  • Raghavendra ninna paada

    Composer : Shri Pranesha dasaru ರಾಘವೇಂದ್ರ ನಿನ್ನ ಪಾದ ಸರಸಿಜಕೆ ಬಾಗುವೆಮನ್ಮನದ್ ಹರಿಕೆ ಪೂರೈಸೊ ರಾಘವೇಂದ್ರ [ ಪ ] ವಾಸುದೇವಾರ್ಚಕ ಭೂಸುರವಂದಿತದೋಷವ ಕಳೆವದು ದೇಶಿಕವರ್ಯ [ ೧ ] ವಿಷಯಂಗಳೆಲ್ಲ ದಹಿಸಿ ಯೋಗ ಮಾರ್ಗದಿಂವಸುದೇವ ಪುತ್ರನೊಲಿಸಿಕೊಂಡ ಶಕ್ತ [ ೨ ] ಭೂತ ಪ್ರೇತಗಳ ಬಲಾತುರದಲಿ ಕಳೆವಾ ತುಂಗಮಹಿಮನೆ ಭೂತಲದೊಳಗೆ [ ೩ ] ಅಂಗಜ ಶರದೂರ ಮಂಗಳ ವಿಗ್ರಹತುಂಗಾತೀರವಾಸ ಪಿಂಗಳ ತೇಜ [ ೪ ] ದಂಡಕಾಷಾಯ ಕಮಂಡಲಧರ ಪ್ರಚಂಡ ಮಹಾತ್ಮ ಸುಪಂಡಿತರೊಡೆಯ…

  • Suvvi Suvvali Raghavendrara

    Composer : Shri Pranesha dasaru ಸುವ್ವಿ ಸುವ್ವಾಲಿ | ಸುವ್ವಿ ಸಾಧ್ವಿಯರು ರಾಘವೇಂದ್ರರ ಪಾಡಿ [ಪ] ಅಂದಿನ ಕಾಲದ ಮಧ್ವಶಾಸ್ತ್ರವ ಮನಕೆ ತಂದು |ಅಂದದಿ ಟಿಪ್ಪಣಿ ಮಾಡಿದ ದೇವರಾರು | ಸುವ್ವಿ ||ಅಂದು ವಾದಿಸುವ ಜನರನ್ನು ಬಾಯಿ ಮುಚ್ಚಿಸಿದ |ಚಂದಿರ ವದನೆ ಈತನಮ್ಮ ಗುರುವು | ಸುವ್ವಿ |೧| ಇವರ ಚರಿತೆಯನ್ನು ತೋರಿದಷ್ಟು ತುತಿಸುವೆ |ಕಿವಿಗೊಟ್ಟು ಕೇಳುವದು ಬುಧ ಜನರು | ಸುವ್ವಿ ||ಪವನಾಂಶರಿವರು ಕವಲಿಲ್ಲ ಖ್ಯಾತರಾಗಿ |ಅವನಿಯ ಸುರರಿಂದರ್ಚನೆಗೊಂಗುವರು | ಸುವ್ವಿ |೨| ಅಷ್ಟಾಕ್ಷರ…

error: Content is protected !!