-
Gururaya ninna darushana
Composer : Shri Vijayadasaru ಗುರುರಾಯ ನಿನ್ನ ದರುಶನ ಭಾಗ್ಯವಕರುಣಿಸಲಾರೇಯ ನಿನ್ನ ಭಕ್ತರಿಗೆ |ಸರಿ ಏನೊ ನಿನಗೀಪರಿ ಮೌನ,ಅರಿತು ವಿಚಾರಿಸೆ ಅನುಚಿತವೆನಿಸಿದೆ (ಅ.ಪ.) ದುರುಳ ಹಿರಣ್ಯನ ಶಿರವನು ತರಿಯಲುಕರಿ ನಿನಗಾಗೆ ಧರೆಗಿಳಿದಾಗಮರೆತು ನಡೆದೆನೊ ನಿನ್ನ ಹರಿಕೆಗೆ,ದೊರೆ ಮಾಡೊ ಗುರು ನರಹರಿ ಪ್ರಿಯನೆ (೧) ಗುರು ವ್ಯಾಸರಯನೆ ನಿನ್ನ ಭಕುತಿಗೆಭೂರಮಣ ನಿನ್ನ ಸಿರೆಯಾದಾಗಬರೆದಿ ಚಂದ್ರಿಕೆಯ ನೀ ಕೀರ್ತಿಸಿ ಹರಿಯಪರಮತ ದಹಿಸಿದಿ ಪರಮ ಸುಜ್ಞಾನಿ (೨) ಸಿರಿವರ ವಿಜಯ ವಿಠ್ಠಲ ಪರನೆಂದೆಮೂರು ಮೂರು ಅವತಾರದಿ ಬಂದೆಧರೆಗೆ ಪುಣ್ಯವೆಂದು ನಿನ್ನ ರೂಪದಿಹರಿದು…
-
Guru Raghavendra Tirthaneeta
Composer : Shri Madhwesha vittala ಗುರು ರಾಘವೇಂದ್ರ ತೀರ್ಥನೀತ ರಾಜಿಸುವಾತ ||ಪ ||ಪಾಪೌಘಗಳೆಲ್ಲವ-ನೋಡಿಸಿ ಪುಣ್ಯಗಳೀವಾತಾ || ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ಪಾಹಿಮಾಂರಾಘವೇಂದ್ರ ರಾಘವೇಂದ್ರ ರಾಘವೇಂದ್ರ ರಕ್ಷಮಾಂ ಬಣ್ಣ ಬಣ್ಣದಿಂದ ಬಹಳ ಬೋಧಿಸುವಾತ – ಬಹಳಸಣ್ಣ ದೊಡ್ಡಭೀಷ್ಟಗಳ ಸಾಧಿಸುವಾತಾಪುಣ್ಯವಂತರಿಂದ ಬಹು ಪೂಜೆಗೊಂಬಾತ – ನಮಗೆಕಣ್ಣ ಹಬ್ಬವಾಗುವಂತೆ ಕಾಣಿಸುವಾತಾ ||೧|| ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ಪಾಹಿಮಾಂರಾಘವೇಂದ್ರ ರಾಘವೇಂದ್ರ ರಾಘವೇಂದ್ರ ರಕ್ಷಮಾಂ ಕಾಮಕ್ರೋಧಾದಿಗಳನೆ ಕಾಲಲೊದ್ದಾತ – ಈತವ್ಯೋಮಕೇಶನಂತೆ ನಾಲ್ಕು ವೇದ ಪ್ರಖ್ಯಾತಾಭೂಮಿಯೊಳು ದುರ್ವಾದಿಗಳನೆ ಭೂರಿ ಗೆದ್ದಾತಶ್ರೀ ಮಧ್ವಯೋಗೀಂದ್ರತೀರ್ಥ ಶಿಷ್ಯನೆಂಬಾತಾ ||೨||…
