-
Mathade gowri
Composer : Shri Shrida vittala dasaru ಮಾತಾಡೇ ಎನ್ನ ಮೌನದ ಗೌರೀಯಾತಕಚಲಮನ ಸೋತವನೊಡನೆಮಾತಾಡೇ ಗೌರಿ ಮಾತಾಡೇ |ಪ| ನಸುನಗೆ ಮುಖವಿದು ಬಾಡಿ ಕೆಂದುಟಿಯುಎಸೆದಿರಲು ನಾನೋಡಿ ,ವಸುಧೆಯೊಳಗೆ ನಾ ಜೀವಿಸಲಾರೆ,ಘಸಘಸವ್ಯಾತಕೆ ತುಂಬಿತು ಅರಗಿಣಿ |೧| ಕ್ಷಣ ಬಿಟ್ಟಿರಲಾರೆ ಅಮ್ಮಷಣ್ಮುಖ ಗಣಪರ ತಾಯೆ ನೀ ಬಾರೇ,ವಸುಧೆಯೊಳಗೆ ನಾ ಜೀವಿಸಲಾರೆ,ಘಸಘಸವ್ಯಾತಕೆ ತುಂಬಿತು ಅರಗಿಣಿ |೨| ಕ್ರೋಧವ್ಯಾತಕೆ ಎನ್ನೊಳು ಗೌರೀ ಏನಪ-ರಾಧವು ಇದ್ದರು ತಾಳೇ,ಶ್ರೀದವಿಠಲನ ಪಾದ ಕಿಂಕಿಣಿಯೇ,ಆದರಿಸುವೆ ನಾ ಆದರಿಸುವೆನೇ |೩| mAtADE enna maunada gaurIyAtakacalamana sOtavanoDanemAtADE gauri mAtADE…
-
Taraka neenu hari murari
Composer : Shri Shrida vittala ತಾರಕ ನೀನು ಹರಿ ಮುರಾರಿ | ಪ | ಉದಕದಿ ನಕ್ರನು ಪದವೆಳೆಯಲು ನೊಂದುಮದಗಜ ಹರಿಯೆನ್ನೆ ಮುದದಿ ಸಲಹಿದ ಕಾರಣ | ೧ | ತುಂಬಿದ ಸಭೆಯಲಿ ಮಾನ ಕೊಂಬುದ ಕೇಳಿನಂಬಿದ ದ್ರೌಪದಿಗಂಬರವಿತ್ತ ಕಾರಣ | ೨ | ಶ್ರೀದವಿಟ್ಠಲ ನಿನ್ನ ಪಾದಪೂಜಿಸಲರಿಯೆಆದರದಲಿ ಅಜಾಮಿಳನನ ಕಾಯ್ದ ಕಾರಣ | ೩ | tAraka nInu hari murAri | pa | udakadi nakranu padaveLeyalu noMdumadagaja hariyenne mudadi…
-
Agaje ninnogetanake
Composer : Shri Shrida vittala ಅಗಜೆ ನಿನ್ನೊಗೆತನಕೆ ಜಗ ನಗುವುದೇನಗರಾಜ ಈ ಮನೆಯ ಹೊಗಿಸಿದನೆ ಅಕಟಕಟ [ಪ] ಹೊಟ್ಟೆಗಿಲ್ಲದೆ ಹೋಗಿ ಹಾಲಾಹಲವನುಂಡತೊಟ್ಟ ತೊಗಲುಡುಗೆ ತಲೆ ಬೋಡು ಕೈಯ್ಯಸುಟ್ಟ ಸುಡಗಾಡು ಮನೆ ಅಖಿಲ ಭೂತೇಶ ಬಲುಸಿಟ್ಟಿನವನಂಗ ಸಂಗವ ಬಯಸಬಹುದೆ [೧] ಆರು ಮೊಗದವನೊಬ್ಬ ಆತ್ಮಜನು ಮೊಲೆ ಪಾಲುಕಾರಿ ಕಡುಮುನಿದು ಕಂಡರೆ ಸೇರನುಊರಿಗುಪಕಾರಿ ಒಡಲ್-ಹರಕ ಗಜಮುಖನುನಾರಿ ಮೇನಕೆ ಮಗಳು ಕಂಡು ಹಿಗ್ಗುವಳಯ್ಯ [೨] ಶಿವಶಕ್ತಿ ನಿನ್ನಂಥ ಸೌಭಾಗ್ಯವತಿಯಳಭುವನದೊಳಗಾವಲ್ಲಿ ಕಾಣೆನಿನ್ನುಕವಿ ಜನಗಳೇನೆಂದು ಬಣ್ಣಿಸಿದರೊ ತಿಳಿಯೆಭವದೂರ ಶ್ರೀದ ವಿಠ್ಠಲರಾಯ ಬಲ್ಲ [೩]…
