Tag: Madhwesha vittala

  • Bandano Raghavendra

    Composer : Shri Madhwesha vittala ಬಂದಾನೊ ರಾಘವೇಂದ್ರ ಇಂದಿಲ್ಲಿಗೆಕಂದನ ಮೊರೆ ಕೇಳಿ ಜನನಿಯು ಬರುವಂತೆ |ಪ| ಗಜವೇರಿ ಬಂದಾ ಜಗದಿ ತಾ ನಿಂತಾಅಜಪಿತ ರಾಮನ ಪಾದಾಬ್ಜ ಸ್ಮರಿಸುತಲಿ (೧) ಹರಿಯ ಕುಣಿಸುತ ಬಂದ ನರಹರಿ ಪ್ರೀಯ ಬಂದಶರಣಾಗತರಾ ಕರವ ಪಿಡಿವೆನೆಂದು (೨) ಪ್ರಹಲಾದ ವ್ಯಾಸ ಮುನೀಂದ್ರ- ರಾಘವೇಂದ್ರನಿಲಿಸುತ ಮನವ ಮಧ್ವೇಶ ವಿಠ್ಠಲನಲ್ಲಿ (೩) baMdAno rAghavEMdra iMdilligekaMdana more kELi jananiyu baruvaMte |pa| gajavEri baMdA jagadi tA niMtAajapita rAmana pAdAbja smarisutali…

  • Guru Raghavendra Tirthaneeta

    Composer : Shri Madhwesha vittala ಗುರು ರಾಘವೇಂದ್ರ ತೀರ್ಥನೀತ ರಾಜಿಸುವಾತ ||ಪ ||ಪಾಪೌಘಗಳೆಲ್ಲವ-ನೋಡಿಸಿ ಪುಣ್ಯಗಳೀವಾತಾ || ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ಪಾಹಿಮಾಂರಾಘವೇಂದ್ರ ರಾಘವೇಂದ್ರ ರಾಘವೇಂದ್ರ ರಕ್ಷಮಾಂ ಬಣ್ಣ ಬಣ್ಣದಿಂದ ಬಹಳ ಬೋಧಿಸುವಾತ – ಬಹಳಸಣ್ಣ ದೊಡ್ಡಭೀಷ್ಟಗಳ ಸಾಧಿಸುವಾತಾಪುಣ್ಯವಂತರಿಂದ ಬಹು ಪೂಜೆಗೊಂಬಾತ – ನಮಗೆಕಣ್ಣ ಹಬ್ಬವಾಗುವಂತೆ ಕಾಣಿಸುವಾತಾ ||೧|| ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ಪಾಹಿಮಾಂರಾಘವೇಂದ್ರ ರಾಘವೇಂದ್ರ ರಾಘವೇಂದ್ರ ರಕ್ಷಮಾಂ ಕಾಮಕ್ರೋಧಾದಿಗಳನೆ ಕಾಲಲೊದ್ದಾತ – ಈತವ್ಯೋಮಕೇಶನಂತೆ ನಾಲ್ಕು ವೇದ ಪ್ರಖ್ಯಾತಾಭೂಮಿಯೊಳು ದುರ್ವಾದಿಗಳನೆ ಭೂರಿ ಗೆದ್ದಾತಶ್ರೀ ಮಧ್ವಯೋಗೀಂದ್ರತೀರ್ಥ ಶಿಷ್ಯನೆಂಬಾತಾ ||೨||…

error: Content is protected !!