-
Eddu Baruttare node
Composer : Shri Gurujagannatha dasaru ಎದ್ದು ಬರುತ್ತಾರೆ ನೋಡೆ ತಾವುಮುದ್ದು ವೃಂದಾವನ ಮಧ್ಯದೊಳಗಿಂದತಿದ್ದಿ ಹಚ್ಚಿದ ನಾಮ ಮುದ್ರೆಗಳೊಪ್ಪುತಲಿ ||ಅ.ಪ|| ಗಳದೊಳು ಶ್ರೀ ತುಲಸಿ ನಲಿನಾಕ್ಷಿ ಮಾಲೆಗಲುಚೆಲುವ ಮುಖದೊಲು ಹೊಳೆವ ದಂತಗಳಿಂದ ||೧|| ಹೃದಯ ಸದನದಲ್ಲಿ ಪದುಮನಾಭನ ಭಜಿಸಿಮುದ ಮನದಿಂದ ನಿತ್ಯ ಸದಮಲ ರೂಪ ತಾಳಿ ||೨|| ದಾತ ಗುರು ಜಗನ್ನಾಥ ವಿಠ್ಠಲನಪ್ರೀತೀಯ ಪಡಿಸುತ ದೂತರ ಸಲಹುತ ||೩|| eddu baruttAre nODe tAvumuddu vRuMdAvana madhyadoLagiMdatiddi haccida nAma mudregaLopputali ||a.pa|| gaLadoLu SrI tulasi…
