Rayaru

  • Tungateeradi ninta suyati

    Composer : Shri Abhinava Janardana vittala ತುಂಗಾ ತೀರದಿ ನಿಂತ ಸು-ಯತಿವರನ್ಯಾರೆ ಪೆಳಮ್ಮಯ್ಯ |ಸಂಗೀತ-ಪ್ರಿಯ ಮಂಗಳ ಸುಗುಣಿ ತರಂಗ ಮುನಿ ಕುಲೋತುಂಗಕಾಣಮ್ಮ ||ಅ.ಪ.|| ಚೆಲುವ ಸುಮುಖ ಫಣಿಯಲ್ಲಿ ತಿಲಕ ನಾಮಗಳು ಪೇಳಮ್ಮಯ್ಯಜಲಜ ಮಣಿಯು ಕೊರಳೊಲು ತುಲಸಿ ಮಾಲೆಗಳು ಪೇಳಮ್ಮಯ್ಯಸುಲಲಿತ ಕಮಣ್ಡಲ ದಂಡವನ್ನೆ ಧರಿಸಿಹನೆ ಪೇಳಮ್ಮಯ್ಯಕ್ಷುಲ್ಲ ಹಿರಣ್ಯಕನಲ್ಲಿ ಜನಸಿದಾ ಪ್ರಹಾಲದನು ತಾನಿಲ್ಲಿಹನಮ್ಮ (೧) ಸುಂದರ ಚರಣರವಿಂದ ಸುಭಕುತಿಯಲಿಂದ ಪೇಳಮ್ಮಯ್ಯವಂದಿಸಿ ಸ್ತುತಿಸುವ ಭೂಸುರರು ಬಲುವೃನ್ದ ಪೇಳಮ್ಮಯ್ಯಚನ್ದದಲಂಕೃತಿ ಯಿಂದ ಶೋಭಿಸುವ ಆನಂದ ಪೇಳಮ್ಮಯ್ಯಹಿಂದೆ ವ್ಯಾಸ ಮುನಿಯೆಂದೆನಿಸಿದ ಕರ್ಮಂದಿಗಲರಸಘದಿಂದರಹಿತನೇ (೨) ಅಭಿನವ…

  • Endu kambenu guru

    Composer : Shri Varada vittala ಎಂದು ಕಾಂಬೆನು ಗುರುರಾಯನ್ನಾ || ಪ ||ಛಂದದಿಂದಲಿ ಬಂದ ಭಕ್ತರ ಪೊರಿಯುವನಾ || ಅ.ಪ || ಮಂದನಾದರು ಬಂದು ವೃಂದಾವನದಲ್ಲಿ |ಒಂದೆ ಮನದಿಂದ ನಿಂದು ಬೇಡಲಿ |ಕುಂದುಗಳೆಲ್ಲ ತರಿದು ತೋರುವನು ||೧|| ಭುವಿಯಲ್ಲಿ ನೀ ಬಂದು | ಭವದೊಳು ಮುಣುಗುವಭಕ್ತರ ಕಾಯಬೇಕೆಂದು | ಭಾವಜನಯ್ಯನಭಜಿಸುತ ಮೆರೆದೆ ||೨|| ಪ್ರಹ್ಲಾದನು ನೀನಾದುದರಿಂದ | ಆಹ್ಲಾದವನೆ ಕೊಡುವಿಮುದದಿಂದ | ಸಹ್ಲಾದ ವರದನಾದ ಶಿರಿವರದವಿಠಲ ದೂತನ್ನ ||೩|| eMdu kAMbenu gururAyannA || pa…

  • Ninna angaladolage

    Composer : Shri Vittalesha ನಿನ್ನ ಅಂಗಳದೊಳಗೆ ಹಿಡಿ ಅನ್ನ ಹಾಕೋ |ಘನ್ನ ಶ್ರೀ ಗುರು ರಾಘವೇಂದ್ರ ಸಂಪನ್ನ || ಪ ||ಶ್ರೀ ರಾಘವೇಂದ್ರ, ಗುರು ರಾಘವೇಂದ್ರಯತಿ ರಾಘವೇಂದ್ರ, ಮುನಿ ರಾಘವೇಂದ್ರ || ವರುಷ ವರುಷಕೆ ನಿನ್ನ ದರುಷನವ ದಯ ಮಾಡೋ |ದುರಿತ ನಾಶನಗೈದು ಪರಿಶುದ್ಧ ಗೊಳಿಸೋ |ಅರಿತು ಅರಿಯದೆ ಗೈದ ಪಾಪ ಕರ್ಮವ ಕಳೆದು |ನಿರುತ ಶ್ರೀ ಹರಿ ಕೃಪೆಗೆ ಪಾತ್ರನೆಂದೆನಿಸೊ || ೧ || ನಿನ್ನ ಭಕುತರ ಪಾದ ರಜದೊಳಗೆ ಜೋಡಿಸೊ |ನಿನ್ನ ಗುಣ…

error: Content is protected !!