Rayaru

  • Gururaja guru sarvabhouma

    Composer : Shri Gurujagannatha dasaru ಗುರುರಾಜ ಗುರುಸಾರ್ವ ಭೌಮ [ಪ] ಗುರುರಾಜ ಗುರುಸಾರ್ವಭೌಮ ನಿನ್ನಯ ಪಾದಸರಸಿಜ ಯುಗಗಭಿ ನಮಿಸುವೆ [ಅ.ಪ] ಕರುಣಾ ಸಾಗರನೆಂದು ಚರಣವ ನಂಬಿದೆ,ಶರಣನ ಪಾಲಿಸು ಕರುಣೀಯೆ [೧] ಅನ್ಯರ ಭಜಿಸದೆ ನಿನ್ನನೆ ಭಜಿಸುವೆ,ಎನ್ನ ಮರೆಯೋದಿದು ನ್ಯಾಯವೆ [೨] ನಿನ್ನ ಸೇವಿಪರಿಗೆ ಇನ್ನುಂಟೆ ಭಯ ಶೋಕ,ಉನ್ನಂತ ಸುಖದೊಳಗೆ ಇರುವರೋ [೩] ನಿನ್ನ ಸೇವಿಸಿ ಭವ ಬನ್ನ ಪಡುವದಿದು,ಎನ್ನ ಅಪರಾದ ವೇನೈಯ್ಯಾ [೪] ಹಿಂದಿನ ಮಹಿಮದಿಂದೇನು ಎನಗೈಯ್ಯ,ಇಂದು ಮಹಾಮಹಿಮೆ ತೋರಿಸೊ [೫] ನಾತನು ನೀನಲ್ಲೆ ದೂತನು…

  • Raghavendra gururayara sevisiro

    Composer : Shri Shrida vittala dasaru ರಾಘವೆಂದ್ರ ಗುರುರಾಯರ ಸೇವಿಸಿರೊ,ಸೌಖ್ಯದಿ ಜೀವಿಸಿರೊ [ಪ] ತುಂಗಾತೀರದಿ ರಘುರಾಮನ ಪೂಜಿಪರೊ,ನರಸಿಂಘನ ಭಜಕರೋ [ಅ.ಪ] ಶ್ರೀ ಸುಧೀಂದ್ರ ಕರ ಸರೋಜ ಸಂಜಾತಾಜಗದೊಳಗೆ ಪುನೀತಾದಾಶರತಿಯ ದಾಸತ್ವವ ತಾ ವಹಿಸಿ,ದುರ್ಮತಿಗಲ ಜಯಿಸಿಏಅ ಸಮೀರ ಮತ ಸಂಸ್ತಾಪಕರಾಗಿ,ನಿಂದಕರನು ನೀಗಿಭೂಸುರರಿಗೆ ಸಮ್ಸೇವ್ಯ ಸದಾಚರಣೀ,ಕಂಗೋಲಿಸುವ ಕರುಣಿ [೧] ಕುಂದದೆ ವರ ಮಂತ್ರಾಲಯದಲ್ಲಿರುವಕರೆದಲ್ಲಿಗೆ ಬರುವಬೃಂದವನಗತ ಮೃತ್ತಿಕೆ ಜಲಪಾನಮುಕುತಿಗೆ ಸೋಪಾನ,ಸಂದರುಶನ ಮಾತ್ರದಲಿ ಮಹತ್ಪಾಪಬಡೆದೋಡಿಸಲಾಪಮಂದ ಭಾಗ್ಯರಿಗೆ ದೊರಕದಿವರ ಸೇವ,ಶರಣರ ಸಂಜೀವಾ [೨] ಶ್ರೀದ ವಿಠ್ಠಲನ ಸನ್ನಿಧಾನ ಪಾತ್ರಸಂಸ್ತುತಿಸಲು ಮಾತ್ರ,ಮೋದ ಪಡಿಸುತಿಹ ತಾನಿಹಪರದಲ್ಲಿಈತಗೆ…

  • Gururayara nambiro

    Composer : Shri Gurugovinda dasaru ಗುರುರಾಯರ ನಂಬಿರೋ ರಘವೇಂದ್ರಗುರುರಾಯರ ನಂಬಿರೋ (ಪ.) ಗುರುರಾಯರ ನಂಬಿ ದುರಿತ ದುಷ್ಕೃತ ಹರಿಸಿಪುರುಷಾರ್ಥ ಪರಮವ ಕರಗತ ಕೈಗೊಳ್ಳಿ |ಅ.ಪ| ಪರಿಮಳೇತ್ಯಾದಿ ಸದ್ ಗ್ರಂಥ ವಿರಚಿಸಿ,ವರ ಮೋಕ್ಷ ಪ್ರದವೆನಿಸುವಂಥಎರಡೆರಡ್-ಹತ್ತು ಮತ್ತೆರಡೈದು ಗ್ರಂಥವಧರಣಿ ಸುರರಿಗಿತ್ತು ಕರುಣವ ತೋರಿದ (೧) ರಾಮಕೃಷ್ಣ ನರಹರಿ ವೇದವ್ಯಾಸ,ಮಾಮನೋಹರ ವೃಂದಾವನದಿವಾಮಾಂಗ ಎನಿಸಿಹ ಶ್ರೀಮಹಿಳೆ ಸಹಿತಾಗಿಕಾಮಿತಾರ್ಥದ ಹರಿ ನೇಮದಿ ನೆಲೆಸೀಹ (೨) ಕೂಸೆರಡರ ದಯದೀ ಮಂತ್ರಾಲಯ,ದೇಶಕೆ ಪೋಗಿ ಮುದದಿಲೇಸು ಸೆವೆಯ ಗೈಯ್ಯೆ , ಕಾಸರೋಗವನೀಗಿ ,ಮೇಶ ಗುರುಗೋವಿಂದ ದಾಸನ್ನಾಗಿಸಿದ (೩)…

error: Content is protected !!