Ananda dasaru

  • Moola ramana moorti

    Composer : Shri Ananda dasaru ಮೂಲ ರಾಮನ ಮೂರ್ತಿ ತಂದವ್ರೆಬನ್ನಿರೆ ನೋಡ ಬನ್ನಿರೆ [ಪ] ಭುಜಗ ಶಯನನು ಬಂದಾನೆ ಇಲ್ಲಿಗೆಗಜಪತಿ ಭಂಢಾರದೊಳಗಿಂದಗಜಪತಿ ಭಂಢಾರದೊಳಗಿಂದ ಬಂದಿಲ್ಲಿಸುಜನರ ತತಿಯ ಪೊರೆದಾನ್ಯಾ [೧] ಪಂಚ ರೂಪನ ವಿರಿನ್ಚಿ ಪಿತನಅಂಜನ ಸುತ ಸುತ ತಂದಾನ್ಯಾಅಂಜನ ಸುತ ಸುತ ತಂದು ಮೂರ್ತಿಯಪಂಚ ಪ್ರಾಣಗೆ ಕೊಟ್ಟನ್ಯಾ [೨] ತ್ರಿಜಗವಂದ್ಯನು ಪ್ರಥಮ ಪೂಜೆಯಅಜಕರದಿಂದಿಲ್ಲಿ ಕೊಣ್ಡಾನ್ಯಾಅಜಕರದಿಂದಿಲ್ಲಿ ಕೊಣ್ಡು ಇಂದಿಗೆಸುಜಯೀಂದ್ರ ಸುತಗೆ ಒಲಿದಾನ್ಯಾ [೩] ಎಡಬಲದಿ ಜಯ ರಾಮ ದಿಗ್ವಿಜಯ ರಾಮರುಸಡಗರದಿಂದಲಿ ನಿಂತಾರ್ಯಸಡಗರದಿಂದಿಲ್ಲಿ ನಿಂತಾರೆ ಬದಿಯಲ್ಲಿಉಡುಪಿಯ ಕೃಷ್ಣನು ನಿಂತಾನ್ಯಾ…

  • Teraneri meredu baruva

    Composer : Shri Ananda Vittala ತೇರನೇರಿ ಮೆರೆದು ಬರುವಭೂಸುರವಂದ್ಯ ಯಾರಕ್ಕ|ಗುರು ರಾಘವೇಂದ್ರರೆಂತೆಂಬೊಯತಿಕುಲ ತಿಲಕ ಕೇಳ್ತಂಗಿ |ಪ| ಚಂದದಿ ಕುಂದಣ ಮುಕುಟವ ಧರಿಸಿದಸುಂದರನೀತ ಯಾರಕ್ಕ |ತಂದೇಯ ಅಘ ಹರಿದು ನರಹರಿಯ ತೋರಿದಪ್ರಹ್ಲಾದರಾಯ ಕೇಳ್ತಂಗಿ |೧| ವಿಪ್ರರು ದಾಸರು ಯತಿತತಿಗಲ ಕೂಡಿಬರುತಿಹ ನೀತ ಯಾರಕ್ಕ|ಕಪ್ಪು ಕೃಷ್ಣನ ಒಪ್ಪಿಸಿ ಕುಣಿಸಿದವ್ಯಾಸರಾಯ ಕೇಳ್ತಂಗಿ |೨| ವರಹಜ ನದಿಯ ತೀರದಿ ಇದ್ದುಭಕುತರ ಪೊರೆವವ ಯಾರಕ್ಕ|ಹರುಷದಿ ಅನಂದ ವಿಠಲನ ಸಾರಿದಪರಿಮಳಾರ್ಯ ಕೇಳ್ತಂಗಿ |೩| tEranEri meredu baruvabhUsuravaMdya yArakka|guru rAghavEMdrareMteMboyatikula tilaka kELtaMgi |pa|…

  • Andavada toyajada

    Composer : Shri Ananda vittala ಅಂದವಾದ ತೋಯಜದ ಚಂದವಾದ |ಪಾದದಿಂದ ಓಡಿಬಾರೊ ರಂಗ ಸಾಗಿಬಾರೊ | ಸುತ್ತ ಮುತ್ತ ಗುಮ್ಮಗಳು ಎತ್ತಿಕೊಂಡು ಒಯ್ಯುವ ನಿನ್ನ |ಸುತ್ತಿ ಸುತ್ತಿ ತಾಳಲಾರೆ ಓಡೀ ಬಾರೊ |ಕತ್ತಲಾಯಿತೆನ್ನ ಕಂದಾ ಸಾಗಿ ಬಾರೋ | ೧ | ನೊರೆ ಹಾಲು ಮೊಸರು ಬೆಣ್ಣೆ ಕರೆವ ತುರುಗಳು ಎಲ್ಲಾ |ಹರೀ ಎಲ್ಲಿ ಎನ್ನುತಲಿವೆ ಓಡೀ ಬಾರೋ |ಕರೆದರೆ ಸುಮ್ಮನೆ ನೀನು ಸಾಗಿ ಬಾರೋ | ೨ | ಕಂಡ ಕಂಡ ಜನರು ನಿನ್ನಪುಂಡನೆಂದು…

error: Content is protected !!