Rayaru

  • Nanenu maadalayya

    Composer : Shri Pradyumna Tirtharu on Shri Rayaru ನಾನೇನು ಮಾಡಲಯ್ಯ ಎನ್ನಯ ಮನ ನಿನ್ನಧ್ಯಾನಿಸಲೊಲ್ಲದೂ [ಪ] ಶ್ರೀನಿವಾಸನ ದಯ ಕಾಣುವೋಧ್ಹ್ಯಾಂಗಿನ್ನುನೀನೆ ದಯಮಾಡೋ ಗುರು ರಾಘವೇಂದ್ರ [ಅ.ಪ] ಕೀರ್ತಿಸದೆ ನಿನ್ನ ವ್ಯರ್ಥ ಚಿಂತೆಯ […]

  • Baro manmanake mandira

    Composer : Shri Kamalesha vittala ಬಾರೋ ಮನ್ಮನಕೆ ಮಂದಿರಶ್ರೀ ರಾಘವೇಂದ್ರ [ಅ] ಶರಣಾಗತ ನಾನು ಭಕ್ತವತ್ಸಲ ನೀನುಸುರತರುವಂದದಿ ಕಾಮಧೇನು ನೀ [ಅ.ಪ] ಭಾಸುರಚರಿತನೆ ದಾಸನ ಮೊರೆ ಕೇಳಿದೋಷಗಳೆಣಿಸದೆ ಪೋಷಿಸಲೆನ್ನನು [೧] ಮನಸಿಜಪಿತ ಕಮಲೇಶ […]

  • Gururaja Gururaja

    Composer : Shri Gurujagannatha dasaru ಗುರುರಾಜಾ – ಗುರುರಾಜಾ [ಪ]ಧರಣಿಸುರರ[ಧರಣಿಸುರರು] ನಮಿಪ ಸುರಭೂಜಾ [ಅ.ಪ] ಜ್ಞಾನಿಗಳರಸನೆ – ಧ್ಯಾನಿಪಜನರಿಗೆಜ್ಞಾನವ ಪಾಲಿಸೊ – ಜ್ಞಾನಿಜನನಾಥ [೧] ನೀಚರ ಮನೆಯಲಿ – ಯಾಚಿಪಗೋಸುಗಯೋಚಿಪ ಮನವನು ಮೋಚನೆ […]

error: Content is protected !!