-
Gururaja Gururaja
Composer : Shri Gurujagannatha dasaru ಗುರುರಾಜಾ – ಗುರುರಾಜಾ [ಪ]ಧರಣಿಸುರರ[ಧರಣಿಸುರರು] ನಮಿಪ ಸುರಭೂಜಾ [ಅ.ಪ] ಜ್ಞಾನಿಗಳರಸನೆ – ಧ್ಯಾನಿಪಜನರಿಗೆಜ್ಞಾನವ ಪಾಲಿಸೊ – ಜ್ಞಾನಿಜನನಾಥ [೧] ನೀಚರ ಮನೆಯಲಿ – ಯಾಚಿಪಗೋಸುಗಯೋಚಿಪ ಮನವನು ಮೋಚನೆ ಮಾಡೈ [೨] ಯಾತರೆ ಭವದಲಿ – ಈತೆರ ಬಳಲಿಪಿದಾತನೆ ಗುರುಜಗ – ನ್ನಾಥ ವಿಠಲದೂತಾ [೩] gururAjA – gururAjA [pa]dharaNisurara[dharaNisuraru] namipa suraBUjA [a.pa] j~jAnigaLarasane – dhyAnipajanarigej~jAnava pAliso – j~jAnijananAtha [1] nIcara maneyali – yAcipagOsugayOcipa…
-
Idane paliso guruve
Composer : Shri Shrikara vittala ಇದನೆ ಪಾಲಿಸೊ ಗುರುವೇ ರಾಘವೇಂದ್ರಇದನೆ ಪಾಲಿಸೊ ಗುರುವೇ [ಪ] ಇದನೆ ಪಾಲಿಸು ಎನಗೆ ಪದುಮನಾಭನ ಪ್ರಿಯವದನದೊಳು ತವನಾಮ ನಿರುತದಿ ಇರಲೆಂದು [ಅ.ಪ] ಭುವಿಯೊಳು ಕೇವಲ ಮನದೊಳುವಿಷಯ ಮಾರ್ಗದಿ ಇರುವೆ |ಪವನಮತದಿ ಶ್ರೀರಾಘವೇಂದ್ರ ಗುರು,ಪಾವನ್ನ ಮಾಡೆನ್ನ ಪವಮಾನಾವೇಶನೇ ||೧|| ಗತಿ ನೀನು ಎಂದು ಬಂದೆನುತುತಿಪೆ ನಿನ್ನನು ನಾನು !ಸತತದಿ ಕರುಣದಿ ತವ ಜನ ಗಿರಿಸಿ,ಲೋಕದೊಳಗೆ ಹರಿದಾಸ್ಯವ ಕೊಟ್ಟು ನೀ ||೨|| ಅನ್ಯ ಕುಕರ್ಮಗಳ ಮಾಡಿನಾನು ಬಳಲುತ ನೊಂದೆನಯ್ಯ |ಘನ್ನ ಮಹಿಮ ಚೆನ್ನ…
