-
Daya toro deva
Composer : Shri Vittalesha ದಯ ತೋರೋ ದೇವ ಗುರು ರಾಜನೇಭಯವಾಗಿದೆನಗೆ ಭವಸಾಗವಾಗಿ |ಪ| ಮೋಹಜಾಲದಲ್ಲಿ ಮಂದ ಬುದ್ಧಿಯಾಗಿದೇಹ ಕೊರಗಿತಯ್ಯ ರಾಘವೇಂದ್ರ ರಾಯ |೧| ಅನ್ನ ವಸನಕ್ಕಾಗಿ ಅನ್ಯ ದಾಸನಾಗಿಬನ್ನಬಟ್ಟೇನಯ್ಯ ಘನ್ನ ವ್ಯಾಸರಾಯ |೨| ಹಠವ್ಯಾಕೊ ಜೀಯ ದಿಠಯೋಗಿ ಕಾಯ ….ವಿಠಲೇಶ ಪ್ರಿಯ ಪ್ರಹ್ಲಾದ ರಾಯ |೩| daya tOrO dEva guru rAjanEBayavAgidenage BavasAgavAgi |pa| mOhajAladalli maMda buddhiyAgidEha koragitayya rAGavEMdra rAya |1| anna vasanakkAgi anya dAsanAgibannabaTTEnayya ghanna vyAsarAya |2|…
-
Dayanidhe Shri Raghavendra
Composer : Shri Gurujagannatha dasaru ದಯಾನಿಧೆ ಶ್ರೀ ರಾಘವೇಂದ್ರ ಗುರುವೆಕಾಮಿತ ಸುರತರುವೆ || ಪ || ಧರಾತಳದಿ ಸುರತರೂವ-ರೋಪಮತ್ವರಾದಿ ಎನ್ನನು ಪೊರೇಯೊ ಗುರುವರ || ೧ || ಗಡಾನೆ ತವ ಪದ ಜಡಾಜ ಭಜಿಸುವದೃಢಾ ಮತಿಯ ಕೊಡೊ ಒಡೇಯ ಗುರುವರ || ೨ || ಎಷ್ಟೋ ಪೇಳಲಿ ಕಷ್ಟಾ ರಾಶಿಗಳನ್ನುಸುಟ್ಟುಬಿಡೊ ಸರ್ವೋತ್ಕೃಷ್ಟ ಮಹಿಮ ಗುರು || ೩ || ಮೋಕ್ಷಾದಾಯಕ ಎನ್ನ ವೀಕ್ಷಿಸಿ ಮನೋಗತಾಪೇಕ್ಷಾವ ಪೂರೈಸೊ ತ್ಯಕ್ಷಾದಿ ಸುಪ್ರೀತ || ೪ || ದಾತಾನೆ ನೀ…
-
Bho Yati Varadendra
Composer : Shri Anantadreesharu ಭೊ ಯತಿವರದೇಂದ್ರಶ್ರೀ ಗುರು ರಾಯ ರಾಘವೇಂದ್ರ |ಕಾಯೊ ಎನ್ನ ಶುಭ ಕಾಯ ಭಜಿಸುವೆನು,ಕಾಯ್ವ ತಾಪಕೆ ಚಂದ್ರ |ಅ.ಪ| ನೇಮವು ಯೆನಗೆಲ್ಲಿ ಇರುವುದುಕಾಮಾಧಮನಲ್ಲಿಶ್ರೀ ಮಹಾಮಹಿಮನೇ ಪಾಮರ ನಾ ನಿಮ್ಮನಾಮ ಒಂದೆ ಬಲ್ಲೇ [೧] ಕಂಡ ಕಂಡ ಕಡೆಗೆತಿರುಗಿ ಭೆಂಡಾದೆನು ಕೊನೆಗೆಕಂಡ ಕಂಡವರನು ಕೊಂಡಾಡುತ ನಿಮ್ಮಕಂಡೆ ಕಟ್ಟ ಕಡೆಗೇ [೨] ಮಂತ್ರವನಾರಿಯೇ ಶ್ರೀಮನ್ಮಂತ್ರಾಲಯ ಧೊರೆಯೇಅಂತರಂಗದೊಳು ನಿಂತು ಪ್ರೇರಿಸುವಅನನ್ತಾದ್ರೀಶ ಧೊರೆಯೇ [೩] bho yativaradEMdraSrI guru rAya rAGavEMdra |kAyo enna SuBa kAya Bajisuvenu,kAyva…
