-
Brundavana Nodide
Composer : Shri Venkata vittala ಬೃಂದಾವನ ನೋಡಿದೆರಾಘವೇಂದ್ರರ ಬೃಂದಾವನ ನೋಡಿದೆ [ಪ]ಬೃಂದಾವನ ನೋಡಿ ಆನಂದ ಮದವೇರಿಚಂದದಿ ದ್ವಾದಶ ಪುಂಡ್ರಾಕಿಂತಗೊಂಡ ||ಅ.ಪ|| ತುಂಗಭದ್ರಾ ನದಿಯ ತೀರದಿ ಇದ್ದುತುಂಗಾ ಮಂಟಪ ಮಧ್ಯದಿಶೃಂಗಾರ ಶ್ರೀತುಳಸಿ ಪದ್ಮಾಕ್ಷ ಸರಗಳಿಂದಮಂಗಳಪರ […]
-
Rathavanerida Raghavendra – Satata margadi
Composer : Shri Gopala dasaru ರಥವನೇರಿದ ರಾಘವೇಂದ್ರ ಸದ್ಗುಣಸಾಂದ್ರಸತತ ಮಾರ್ಗದಿ ಸಂತತ ಸೇವಿಪರಿಗೆಅತಿ ಹಿತದಲಿ ಮನೋರಥವ ಕೊಡುವೆನೆಂದು || ಚತುರ ದಿಕ್ಕು ವಿದಿಕ್ಕುಗಳಲ್ಲಿ ಚರಿಪ ಜನರಲ್ಲಿಮಿತಿಯಿಲ್ಲದೆ ಬಂದೋಲೈಸುತಲಿ ವರವ ಬೇಡುತಲಿನುತಿಸುತ ಪರಿಪರಿ ನತರಾಗಿಹರಿಗೆಗತಿ […]
-
Avataratraya Suladi – Shri Rayaru
ಅವತಾರತ್ರಯ ಮುಖ್ಯಪ್ರಾಣ ದೇವರ ಸುಳಾದಿ ರಾಗ: ಯಮನ್ ಕಲ್ಯಾಣಿ, ಧ್ರುವತಾಳ ಮರುತ ನಿನ್ನಯ ಮಹಿಮೆ ಪರಿ ಪರಿಯಿಂದ ತಿಳಿದು |ಚರಿಸಿದ ಮನುಜನಿಗೆ ದುರಿತ ಬಾಧೆಗಳ್ಯಾಕೆ |ಸರಸಿಜಾಸನ ಸಮ ಸಿರಿ ದೇವಿ ಗುರುವೆಂದು |ಪರತತ್ತ್ವ ಹರಿಯೆನುತ […]
