Rayaru

  • Rathavanerida Chandra

    Composer : Shri Bhupati vittala ರಥವವೇರಿದ ಚಂದ್ರಾ ರಾಘವೇಂದ್ರ |ನೋಡಿ ಪಾಡಿ ಕುಣಿದಾಡಿ ಭಜನೆ ಮಾಡಿ,ಬೇಡಿದ ವರ ಕೊಡುವಾ [ಪ] ಕಂಬದಿ ನರಹರಿ ಬರಿಸಿದ ಕಂದಕುಂಭಿಣಿಪತಿ ಕುಹ ಯೋಗವ ಕಳೆದಾನಂಬಿದವರ ಪೊರೆವಾ [೧] ಆದ್ಯ ಸತ್ಯಾಗ್ರಹಿ ಭಕ್ತ ಶಿರೋಮಣಿಉದ್ಗ್ರಂಥಗಳನು ರಚಿಸಿದ ದಿನಮಣಿಮಧ್ವಮತೋದ್ಧಾರಾ [೨] ಭೂಪತಿ – ವಿಠ್ಠಲನ ಪ್ರೀತಿ ವಿಖ್ಯಾತಾಆಪದ್ ಬಾಂಧವ ಅನಾಥನಾಥಾರಥೋತ್ಸವದಿ ಮೆರೆವಾ [೩] rathavavErida caMdrA rAGavEMdra |nODi pADi kuNidADi Bajane mADi,bEDida vara koDuvA [pa] kaMbadi narahari barisida…

  • Sundara guru Raghavendra

    Composer : Shri Guru Indiresha ಸುಂದರ ಗುರು ರಾಘವೇಂದ್ರಾರ್ಯ-ರೆಂತೆಂಬೋಕರ್ಮಂದಿಗಳರಸನೆ ವಂದಿಸುವೆ [ಪ] ಬಂದ ಭಕುತರ ಅಘವೃಂದ ಕಳೆವಗುಣಸಾಂದ್ರ ಸನ್ನುತ ಮಹಿಮಎಂದು ನಾ ನಂಬಿದೆ [ಅ.ಪ.] ಪರಮ ಕರುಣಿ ನಿಜ ಚರಣಭಜಕರ-ನುದ್ಧರಿಸ-ಲನುದಿನ ಪೊರೆವೆನೆಂದೂ |ಕರವ ಮುಗಿದು ತ್ವರ ಪರಿಯಲಿ ನಿನ್ನಾಲ್ಪರಿಯುವೆ |ದೈನ್ಯದಿ ಬಾಯ್ ತೆರೆಯುವೆ | ಕರ ಪಿಡಿ ಎಂದು ಕರೆಯುವೆ |ನಿನ್ನ ಸರಿ ಪೊರೆವಂಥ ದೊರೆಗಳ ಕಾಣೆ ಮದ್ಗುರುವೆ |ಎನ್ನಂಥ ಪಾಮರ ನರರ ಕಾವುದು ನಿನಗೆ ಅಚ್ಚರಿಯೇ |ವಿಜಯೀಂದ್ರ ಕರಜರ ವರಕುಮಾರಕನೆನಿಸಿ ಘನ ತರುವೆ |ವರಯೋಗಿವರ್ಯನೆ…

  • Nere nambi padeyiro

    Composer : Shreesha Keshava vittala ನೆರೆನಂಬಿ ಪಡೆಯಿರೋ ಸ್ಥಿರವಾದ ಕರುಣವಗುರು ರಾಘವೇಂದ್ರ ರಾಯರ ಚಾರುಚರಣವ || ಪ || ವರಹದಂಷ್ಟ್ರ ಜಲಸುತ್ಸರಿತ ತೀರದಿ ನಿಂತಶರಣರ ದುರಿತವ ತರಿದು ಕಾಯ್ವೆನೆಂದು || ೧ || ಕರವ ಮುಗಿದು ಬಂದ ಪರಮ ಪಾಮರಾಪೊರೆವ ಕರುಣ ಕೃಪಾಕರ ಯತಿತವರರ || ೨ || ಶ್ರೀಶಕೇಶವವಿಠ್ಠಲೇಶನ ದೂತರಾಸೆ ಪೂರೈಸುವ ಗುಣನಿಧಿ ಸತತ || ೩ || nerenaMbi paDeyirO – sthiravAda karuNavaguru rAGavEMdra rAyara cArucaraNava || pa ||…

error: Content is protected !!