Rayaru

  • Rathavanerida Raghavendra – Satata margadi

    Composer : Shri Gopala dasaru ರಥವನೇರಿದ ರಾಘವೇಂದ್ರ ಸದ್ಗುಣಸಾಂದ್ರಸತತ ಮಾರ್ಗದಿ ಸಂತತ ಸೇವಿಪರಿಗೆಅತಿ ಹಿತದಲಿ ಮನೋರಥವ ಕೊಡುವೆನೆಂದು || ಚತುರ ದಿಕ್ಕು ವಿದಿಕ್ಕುಗಳಲ್ಲಿ ಚರಿಪ ಜನರಲ್ಲಿಮಿತಿಯಿಲ್ಲದೆ ಬಂದೋಲೈಸುತಲಿ ವರವ ಬೇಡುತಲಿನುತಿಸುತ ಪರಿಪರಿ ನತರಾಗಿಹರಿಗೆಗತಿ ಪೇಳದೆ ಸರ್ವಥಾ ನಾ ಬಿಡೆನೆಂದು ||೧|| ಅತುಲ ಮಹಿಮನ ದಿನದಲ್ಲಿ ದಿತಿಜ ವಂಶದಲಿಉತಪತ್ತಿಯಾಗಿ ಉಚಿತದಲಿ ಉತ್ತಮ ರೀತಿಯಲ್ಲಿಅತಿಶಯವಿರುತಿರೆ ಪಿತನ ಬಾಧೆಗೆ ಮನ್-ಮಥ ಪಿತನೊಲಿಸಿದೆ ಜಿತಕರಣದಲಿ ||೨|| ಪ್ರಥಮ ಪ್ರಹ್ಲಾದ ವ್ಯಾಸಮುನಿಯೆಯತಿ ರಾಘವೇಂದ್ರ(೨)ಗುರು ರಾಘ್ವೇಂದ್ರ ಯತಿ ರಾಘವೇಂದ್ರಪಥಿತೋದ್ಧಾರಿಯೆ ಪಾವನ ಕರಿಯೇಕರಮುಗಿವೆನು ದೊರೆಯೇಕ್ಷಿತಿಯೊಳು ಗೋಪಾಲವಿಠಲನ…

  • Avataratraya Suladi – Shri Rayaru

    ಅವತಾರತ್ರಯ ಮುಖ್ಯಪ್ರಾಣ ದೇವರ ಸುಳಾದಿ ರಾಗ: ಯಮನ್ ಕಲ್ಯಾಣಿ, ಧ್ರುವತಾಳ ಮರುತ ನಿನ್ನಯ ಮಹಿಮೆ ಪರಿ ಪರಿಯಿಂದ ತಿಳಿದು |ಚರಿಸಿದ ಮನುಜನಿಗೆ ದುರಿತ ಬಾಧೆಗಳ್ಯಾಕೆ |ಸರಸಿಜಾಸನ ಸಮ ಸಿರಿ ದೇವಿ ಗುರುವೆಂದು |ಪರತತ್ತ್ವ ಹರಿಯೆನುತ ನಿರುತ ವಂದಿಸಿ ಅಖಿಲ |ಭರಿತನಾಗಿಪ್ಪೆ ಜಗದಿ ಅರಸಿ ಭಾರತಿ ಸಹಿತ |ಹೊರಗಿದ್ದ ನವಾರ್ಣವದೊಳಗೆ ಜೀವರ ಬೀಜ|ಸರಿಬಂದ ವ್ಯಾಪಾರದಿ ಆಡಿಸುವೆ ಜಡ ಜೀವರನು |ಪುರಹರ ಮೊದಲಾಗಿ ತೃಣ ಜೀವಕಡೆಯಾಗಿ |ಅರಿಯರು ಒಂದು ಕಾರ್ಯ ಗುರುವೆ ನಿನ್ನ ಹೊರತು |ಹೊರಗೆ ಗೊಂಬೆಗಳ ತೋರಿ ಒಳಗೆ…

  • Tunga teeradi rajipa

    Composer : Shri Guruabhinava janardana vittala ತುಂಗಾತೀರದಿ ರಾಜಿಪ ಯತಿಯನೀರೆ ನೋಡೋಣ ಬಾ [ಪ] ವೃಂದಾವನದೊಳಗಿರುವವೃಂದಾರಕರನು ಪೊರೆವವೃಂದಗುಣಗಳಿಂ ಮೆರೆವವೃಂದಾರಕ ತರು ಎನಿಸಿದ ಸುಜನಕೆ [೧] ಮರುತ ಮತಾಂಬುಧಿ ಚಂದ್ರ ದಿನ-ಕರ ಅಘತಮಕೆ ರವೀಂದ್ರದುರುಳ ಮತಾಹಿ ಖಗೇಂದ್ರಗುರು ಕರುಣಾಕರ ಶ್ರೀರಾಘವೇಂದ್ರರ [೨] ರವಿ ಶಶಿ ಕುಜ ಬುಧ ಗುರುವೆಕವಿ ರಾಹು ಧ್ವಜ ಗುರು ಬಲವೆಇವರ ದರುಶನದ ಫಲವೆ ಗುರುಅಭಿನವ ಜನಾರ್ದನವಿಠಲನ ದಯವೆ [೩] tuMgAtIradi rAjipa yatiyanIre nODONa bA [pa] vRuMdAvanadoLagiruvavRuMdArakaranu porevavRuMdaguNagaLiM merevavRuMdAraka taru…

error: Content is protected !!