-
Nodide Gurugala
Composer : Shri Vijayadasaru ನೋಡಿದೇ ಗುರುಗಳ ನೋಡಿದೇ || ಪ ||ನೋಡಿದೆನು ಗುರು ರಾಘವೇಂದ್ರರ |ಮಾಡಿದೆನು ಭಕುತಿಯಲಿ ವಂದನೆ |ಬೇಡಿದೆನೊ ಕೊಂಡಾಡಿ ವರಗಳ |ಈಡು ಇಲ್ಲದ ಮೆರೆವ ಮಹಿಮೆಯ || ಅ ಪ || ಮೊದಲು ಗಾಂಗೆಯ ಶಯ್ಯಜನು ಈ |ನದಿಯ ತೀರದಿ ಇಲ್ಲಿ ಯಾಗವ |ಮುದದಿ ರಚಿಸಿ ಪೂರೈಸಿ ಪೋಗಿರ |ಲದನೆ ತನ್ನೊಳಗರಿತು ತವಕದಿ ||ಹೃದಯ ನಿರ್ಮಲರಾಗಿ ರಾಗದಿ |ಬುಧಜನರ ಸಮ್ಯಾಳದಲಿ ಸಿರಿ |ಸದನನಂಘ್ರಿಗಳ ನೆನೆದು ಕಳೆವರ |ಉದಿತ ಭಾಸ್ಕರನಂತೆ ಇಪ್ಪದು || ೧…
-
Raghavendra yati sarvabhouma
Composer : Shri Jagannatha dasaru ರಾಗ – ರಾಗಮಾಲಿಕೆರಾಗ – ಧನ್ಯಾಸಿ (ಬಿಲಾವಲ್) ಆದಿತಾಳ( ಕಹರವಾ) ರಾಘವೇಂದ್ರಯತಿ ಸಾರ್ವಭೌಮ ದುರಿತೌಘ ದೂರ ತೇ ನಮೋ ನಮೋಮಾಗಧರಿಪುಮತ ಸಾಗರಮೀನ ಮಹಾಘ ವಿನಾಶನ ನಮೋ ನಮೋ ||ಪ|| ಶ್ಲಾಘಿತ ಗುಣ ಗಣ ಸೂರಿ ಪ್ರಸಂಗ ಸದಾಗಮಜ್ಞ ತೇ ನಮೋ ನಮೋಮೇಘ ಶ್ಯಾಮಲ ರಾಮಾ ರಾಧಕ ಮೋಘ ಬೊಧ ತೇ ನಮೋ ನಮೋ || ೧ || ತುಂಗಭದ್ರ ಸುತರಂಗಿಣಿ ತೀರಗ ಮಂಗಳ ಚರಿತ ಶುಭಾಂಗ ನಮೋಇಂಗಿತಜ್ಞ ಕಾಳಿಂಗ ಮರ್ದನ…
-
Raghavendra Gururaya bagi
Composer : Shri Shyamasundara dasaru ರಾಘವೇಂದ್ರ ಗುರುರಾಯ ಬಾಗಿ ನಮಿಸುವೆ ಬೇಗಕೈಯ್ಯ ಪಿಡಿದು ಪಾಲಿಸಯ್ಯ | ಭಾಗವತ ಜನಪ್ರಿಯ [ಪ] ಮಧ್ವಮತ ಪಾರಾವಾರ | ಶುದ್ಧಪೂರ್ಣ ಸುಧಾಕರಅದ್ವೈತಾದ್ರಿ ಶತಧರ | ಉದ್ಧರಿಸೈ ಯೋಗೀಶ್ವರ (೧) ಭಾಸುರ ಶ್ರೀಮಂತ್ರಾಗಾರ | ವಾಸ ಸುಕಾರಷಾಂಬರಭೂಷ ಭೂಸುರ ಪರಿವಾರ ಪೋಷ ಪ್ರಹ್ಲಾದವತಾರ (೨) ತುಂಗಾಭದ್ರಾ ಸುತೀರದಿ | ಶೃಂಗಾರ ಸದ್ವೃಂದಾವನದಿಪಿಂಗಳ ಸನ್ನಿಭಾಂಗದಿ | ಕಂಗೊಳಿಸಿದ ದಯಾಂಬುಧಿ (೩) ಮರುಥಾವೇಶ ಯಮಿವರಿಯಾ | ದುರಿತಾಹಿ ವೈನತೇಯ |ಪರಮೋದಾರ ಪರಿಮಳಾರ್ಯ | ತರಳನೆಂದು…
