-
Rathavanerida Chandra
Composer : Shri Bhupati vittala ರಥವವೇರಿದ ಚಂದ್ರಾ ರಾಘವೇಂದ್ರ |ನೋಡಿ ಪಾಡಿ ಕುಣಿದಾಡಿ ಭಜನೆ ಮಾಡಿ,ಬೇಡಿದ ವರ ಕೊಡುವಾ [ಪ] ಕಂಬದಿ ನರಹರಿ ಬರಿಸಿದ ಕಂದಕುಂಭಿಣಿಪತಿ ಕುಹ ಯೋಗವ ಕಳೆದಾನಂಬಿದವರ ಪೊರೆವಾ [೧] ಆದ್ಯ ಸತ್ಯಾಗ್ರಹಿ ಭಕ್ತ ಶಿರೋಮಣಿಉದ್ಗ್ರಂಥಗಳನು ರಚಿಸಿದ ದಿನಮಣಿಮಧ್ವಮತೋದ್ಧಾರಾ [೨] ಭೂಪತಿ – ವಿಠ್ಠಲನ ಪ್ರೀತಿ ವಿಖ್ಯಾತಾಆಪದ್ ಬಾಂಧವ ಅನಾಥನಾಥಾರಥೋತ್ಸವದಿ ಮೆರೆವಾ [೩] rathavavErida caMdrA rAGavEMdra |nODi pADi kuNidADi Bajane mADi,bEDida vara koDuvA [pa] kaMbadi narahari barisida…
