-
Raghavendra Rayara Adige
Composer : Shri Kamalanabha vittala ರಾಘವೇಂದ್ರ ರಾಯರಡಿಗೆ ಬಾಗಿ ನಮಿಸಿರೊನೀಗಿ ಭವದ ಬಂಧದಿಂದ ಮುಕ್ತರಾಗಿರೊ [ಪ] ಶಂಕೆಯಿಲ್ಲದೆ ವರಗಳ ಕೊಟ್ಟು ಚಿಂತೆ ಹರಿಸುವರಕಂತುಪಿತನ ಭಕ್ತರಿಗೆ ಸಂತಸ ನೀಡುವರಪಂಕಜನಾಭನ ಕಿಂಕರರ ಚಿಂತೆಯ ನೀಗುವರಶಂಖು ಕರ್ನರಿವರೆನ್ನುತ ಕಂಕಣ ಕಟ್ಟಿಹರ [೧] ಕಂಗೊಳಿಪ ಕೋರೆಯಿಂದ ಬಂದ ಭದ್ರೆಯ ತೀರದಿಚಂದದಿಂದ ಮೆರೆವ ರಾಘ-ವೇಂದ್ರ ರಾಯಕೊಂಡಾಡಿದರೆ ಮನಕೆ ಸಂಭ್ರಮ ನೀಡುವರುಪೊಂದಿದ ಪಾಪಗಳ ಕೆಳೆದು ಚಂದದಿ ಸಲಹುವರು [೨] ಕರುಣದಿಂದ ಭಕ್ತರನೆಲ್ಲ ಸಲಹುತಿರ್ಪರಕಮಲನಾಭ ವಿಠಲನಂಘ್ರಿ ಭಜನೆ ಮಾಳ್ಪರಕನಕಮಯ ಮಂಟಪದಲ್ಲಿ ಮರೆಯುತಿರ್ಪರಕರೆದು ಪ್ರಾರ್ಥಿಸುವವರ ಮನಕೆ ಹರುಷ…
