Rayaru

  • Raghavendra gururaya enna

    Composer : Shri Bheemesha vittala ರಾಘವೇಂದ್ರ ಗುರುರಾಯ ಯೆನ್ನ | ಪಾ |ಪೌಘಗಳೆಣಿಸದೆ ಪಾಲಿಸೋ [ಪ] ನಾಗಶಯನನಣುಗನೇ ವಂದಿಪೆ | ಅನು |ರಾಗದಿ ಹರಿಯನು ತೋರಿಸು [ಅ. ಪ] ಹೀನ ವಿಷಯಗಳ ನೋಡುತ ಮನದಲಿ |ಧ್ಯಾನವಗೊಳಿಸದೆ ಪೋಷಿಸು (೧) ಬುಧರ ಚರಣಗಳ ನಮಿಸುತಲನುದಿನ |ಮುದವ ಬಡುವ ಪಥವ ತೋರಿಸೋ (೨) ನೀಚರ ಮನೆ ಮೃಷ್ಟಾನ್ನವ ತ್ಯಜಿಸುತ |ಯಾಚನೆ ಮಾಡಿಸುವದೇ ಲೇಸೋ (೩) ಕುನರ ಜೀವಿಯ ಬಿಡಿಸುತ ಭಕುತರ ಮನೆ |ಶುನಕನ ಮಾಡುತ ಪಾಲಿಸೋ (೪) ಬಾಲನ…

  • Raghavendra Rayara Adige

    Composer : Shri Kamalanabha vittala ರಾಘವೇಂದ್ರ ರಾಯರಡಿಗೆ ಬಾಗಿ ನಮಿಸಿರೊನೀಗಿ ಭವದ ಬಂಧದಿಂದ ಮುಕ್ತರಾಗಿರೊ [ಪ] ಶಂಕೆಯಿಲ್ಲದೆ ವರಗಳ ಕೊಟ್ಟು ಚಿಂತೆ ಹರಿಸುವರಕಂತುಪಿತನ ಭಕ್ತರಿಗೆ ಸಂತಸ ನೀಡುವರಪಂಕಜನಾಭನ ಕಿಂಕರರ ಚಿಂತೆಯ ನೀಗುವರಶಂಖು ಕರ್ನರಿವರೆನ್ನುತ ಕಂಕಣ ಕಟ್ಟಿಹರ [೧] ಕಂಗೊಳಿಪ ಕೋರೆಯಿಂದ ಬಂದ ಭದ್ರೆಯ ತೀರದಿಚಂದದಿಂದ ಮೆರೆವ ರಾಘ-ವೇಂದ್ರ ರಾಯಕೊಂಡಾಡಿದರೆ ಮನಕೆ ಸಂಭ್ರಮ ನೀಡುವರುಪೊಂದಿದ ಪಾಪಗಳ ಕೆಳೆದು ಚಂದದಿ ಸಲಹುವರು [೨] ಕರುಣದಿಂದ ಭಕ್ತರನೆಲ್ಲ ಸಲಹುತಿರ್ಪರಕಮಲನಾಭ ವಿಠಲನಂಘ್ರಿ ಭಜನೆ ಮಾಳ್ಪರಕನಕಮಯ ಮಂಟಪದಲ್ಲಿ ಮರೆಯುತಿರ್ಪರಕರೆದು ಪ್ರಾರ್ಥಿಸುವವರ ಮನಕೆ ಹರುಷ…

  • Rayara Paado ele manave

    Composer : Shri Gurushyamasundara dasaru ರಾಯರ ಪಾಡೋ ಎಲೆ ಮನವೇಭವ ಸಾಗರವನು ಜಯಿಸ ಬೇಕಾದರೆ ||ಪ|| ಕಲಿಯುಗವಿದು ಬಲು ಘೋರವಿದುಮಲಿನ ವಾಗವುದು ಮನ ಬಲು ಸುಲಭದಲಿಗೊಲ್ಲ ಮಾಧವನ ಒಲುಮೆಯ ಪಡೆಯಲುಸುಲಭದ ಮಾರ್ಗವು ರಾಯರ ನಾಮವು || ೧ || ಎನಿತು ಜನುಮದ ಪುಣ್ಯವೋ ಮಾನವನಾಗಿರುವಿಘನ್ನನೆನಿಪ ರಾಘವೇಂದ್ರ ಗುರುಗಳ ಪಡೆದಿರುವಿಮುನ್ನ ಯೋಚಿಸದೆ ಗುರು ಪಾದಕ್ಕೆ ಶರಣೆನಲುಮನುಜನೆ ನಿನ್ನ ಸಕಲ ಜನುಮಗ-ಳುದ್ಧರಿಸುವವು || ೨ || ದೇಹವು ಶಾಶ್ವತವಲ್ಲ ತಿಳಿ ಮನವೆದಾಹಕೆ ದಾಸನಾಗದಿರು ಎಲೆ ಮನವೆಬಹು ವಿಧದಿ ಅನುಗ್ರಹಿಪ…

error: Content is protected !!