Tag: Brundavana Nodide

  • Brundavana Nodide

    Composer : Shri Venkata vittala ಬೃಂದಾವನ ನೋಡಿದೆರಾಘವೇಂದ್ರರ ಬೃಂದಾವನ ನೋಡಿದೆ [ಪ]ಬೃಂದಾವನ ನೋಡಿ ಆನಂದ ಮದವೇರಿಚಂದದಿ ದ್ವಾದಶ ಪುಂಡ್ರಾಕಿಂತಗೊಂಡ ||ಅ.ಪ|| ತುಂಗಭದ್ರಾ ನದಿಯ ತೀರದಿ ಇದ್ದುತುಂಗಾ ಮಂಟಪ ಮಧ್ಯದಿಶೃಂಗಾರ ಶ್ರೀತುಳಸಿ ಪದ್ಮಾಕ್ಷ ಸರಗಳಿಂದಮಂಗಳಪರ ಮಹಿಮೆಯಿಂದೊಪ್ಪುವ ||೧|| ದೇಶದೇಶದಿ ಮೆಚ್ಚುತ ಇಲ್ಲಿಗೆ ಬಂದುವಾಸವಾಗಿ ಸೇವಿಪ, ಭಾಷೆ ಕೊಟ್ಟಂದದಿಬಹುವಿಧ ವರಗಳ ಸೂಸುವವರಮಹಾ ಮಹಿಮೆ-ಯಿಂದೊಪ್ಪುವ ||೨|| ನಿತ್ಯ ಸನ್ನಿಧಿ ಸೇವಿಪ ಭಕ್ತರಿಗೆಲ್ಲಮತ್ತೆ ಅಭೀಷ್ಟವ ಕೊದುವ, ಸತ್ಯದಿಗುಣಸಿಂಧು ವೆಂಕಟವಿಠಲನ ನಿತ್ಯಸನ್ನಿಧಿಯಿಂದ ನಿರುತ ಪೂಜೆಯಗೊಂಬ ||೩|| bRuMdAvana nODiderAGavEMdrara bRuMdAvana nODide [pa]bRuMdAvana…

error: Content is protected !!