Purandara dasaru

  • Pandharapuravemba dodda

    Composer : Shri Purandara dasaru ಪಂಢರಾಪುರವೆಂಬ ದೊಡ್ಡ ನಗರಅಲ್ಲಿ ವಿಠೋಬನೆಂಬ ಸಾಹುಕಾರ || ಪ || ವಿಠೋಬನಿರುವದು ನದಿತೀರಅಲ್ಲಿ ಪಂಢರಿಭಜನೆ ವ್ಯಾಪಾರ ||ಅ.ಪ|| ತಂದೆ ನೀನೆ ತಾಯಿ ನೀನೆ ಪಾಂಡುರಂಗನಮ್ಮ ಬಂಧು ನೀನೆ […]

  • Indina Dinave Shubha dinavu

    Composer : Shri Purandara dasaru ಇಂದಿನ ದಿನವೇ ಶುಭ ದಿನವುಇಂದಿನ ವಾರ ಶುಭವಾರಇಂದಿನ ಯೋಗ ಶುಭ ಯೋಗ,ಇಂದಿನ ಕರ್ಣ ಶುಭ ಕರ್ಣಇಂದುಪುರಂದರ ವಿಠ್ಠಲ ರಾಯನಪಾಡಿದ ದಿನವೇ ಶುಭದಿನವು | ಹಗಲು ನಿನ್ನ ನೆನೆಯಲಿಲ್ಲ […]

  • Jo Jo Shri Krishna

    Composer : Shri Purandara dasaru ಜೋಜೋ ಶ್ರೀಕೃಷ್ಣ ಪರಮಾನಂದನಂದ ಗೋಪಿಯ ಕಂದ ಬಾಲ ಮುಕುಂದ ಜೋಜೋ ||ಪ|| ಪಾಲ ಸಾಗರಡೊಳು ಪವಡಿಸಿದವನೇಆಲದೆಲೆಯ ಮೇಲೆ ಮಲಗಿದ ಶಿಶುವೇಶ್ರೀಲಲಿತಾಂಗಿಯರ ಚಿತ್ತದೊಲ್ಲಭನೇಬಾಲ ನಿನ್ನನು ಪಾಡಿತೂಗುವೆನಯ್ಯ ಜೋಜೋ |೧| […]

error: Content is protected !!