Purandara dasaru

  • Ollano Hari koLLano

    Composer : Shri Purandara dasaru ಒಲ್ಲನೋ ಹರಿ ಕೊಳ್ಳನೋಎಲ್ಲ ಸಾಧನವಿದ್ದು ತುಳಸಿ ಇಲ್ಲದ ಪೂಜೆ |ಪ| ಸಿಂಧು ಶತಕೋಟಿ ಗಂಗೋದಕವಿದ್ದುಗಂಧ ಸುಪರಿಮಳ ವಸ್ತ್ರವಿದ್ದುಚಂದುಳ್ಳ ಆಭರಣ ಧೂಪದೀಪಗಳಿದ್ದುಬೃಂದಾವನ ಶ್ರೀ ತುಳಸಿ ಇಲ್ಲದ ಪೂಜೆ |೧| […]

  • Dangurava saari hariya

    Composer : Shri Purandara dasaru ಡಂಗುರಾವ ಸಾರಿ ಹರಿಯ ಡಿಂಗರಿಗರೆಲ್ಲರುಭೂ ಮಂಡಲಕ್ಕೆ ಪಾಂಡುರಂಗ ವಿಠ್ಠಲ ಪರದೈವವೆಂದು || ಒಡಲ ಜಾಗಟೆಯ ಮಾಡಿ ನುಡಿವ ನಾಲಿಗೆಯ ಪಿಡಿದುಬಿಡದೆ ಢಣಾ ಢಣಾರೆಂದು ಬಡಿದು ಚಪ್ಪಾಳಿಕ್ಕುತಾ || […]

  • Sharanu ninage

    Composer : Shri Purandara dasaru ನಿನ್ನ ಕಾಲ್ ಹೆಜ್ಜೆಯ ಪಿಡಿದು ನಾನಿಲ್ಲುವೆನಿನ್ನ ಪಂಜು ಹಿಡಿದು ಒಡ್ಡಿ ಬೊಬ್ಬಿಡುವೆನಿನ್ನ ಛತ್ರಚಾಮರ ಪಿಡಿದೇಳುವೆನೀರು ನೀವಳಿಸಿಕೊಂಡು ಕೊಬ್ಬುವೆನುಬಿಡೆನು ಬಿಡೆನು ನಿನ್ನ ಚರಣಕಮಲವಪುರಂದರವಿಠಲ ನಿನ್ನ ಪಾದವ ಬಿಡೆನು || […]

error: Content is protected !!