-
Mangalam Sri Tulasi
Composer : Shri Purandara dasaru ಮಂಗಳಂ ಶ್ರೀ ತುಳಸೀ ದೇವಿಗೆ ,ಮಂಗಳಂ ವೃಂದಾವನ ವಾಸಿಗೆಜಯ ಮಂಗಳಂ ನಿತ್ಯ ಶುಭ ಮಂಗಳಂ |ಪ| ನೋಡಿದ ಮಾತ್ರಕೆ ದೋಷ ಸಂಹಾರಿಗೆಬೇಡಿದ ವರಗಳ ಕೊಡುವಳಿಗೆಮಾಡೆ ವಂದನೆಯನು ಮನುಜರಪಾಪದ […]
-
ELamma Tulasi
Composer : Shri Purandara dasaru ಶ್ರೀ ಪುರಂದರದಾಸರ ಕೃತಿ, ರಾಗ : ಕಲ್ಯಾಣಿ, ಆದಿತಾಳ ಏಳಮ್ಮ ತುಳಸಿ ಕೋಮಲವಾಣಿ || ಪ ||ನೀಲವರ್ಣನ ರಾಣಿ ನಿತ್ಯಕಲ್ಯಾಣಿ || ಅ ಪ || ಉಟ್ಟಪೀತಾಂಬರ […]
-
Vrundavanave mandiravagihe
Composer : Shri Purandara dasaru ವೃಂದಾವನವೇ ಮಂದಿರವಾಗಿಹೆಇಂದಿರೆ ಶ್ರೀ ತುಳಸಿ ||ನಂದನಂದನ ಮುಕುಂದಗೆ ಪ್ರಿಯಳಾದ |ಚಂದದ ಶ್ರೀ ತುಳಸಿ ||ಪ|| ತುಳಸಿಯ ದಳದಲಿ ಹರಿಯಿಹನೆಂಬುದು |ಶ್ರುತಿ ಸಾರುತಲಿದೆ ಕೇಳಿ |ತುಳಸೀ ದರ್ಶನದಿಂದ ದುರಿತಗಳೆಲ್ಲಹರಿದು […]
