Tag: Pandarapuravemba dodda

  • Pandharapuravemba dodda

    Composer : Shri Purandara dasaru ಪಂಢರಾಪುರವೆಂಬ ದೊಡ್ಡ ನಗರಅಲ್ಲಿ ವಿಠೋಬನೆಂಬ ಸಾಹುಕಾರ || ಪ || ವಿಠೋಬನಿರುವದು ನದಿತೀರಅಲ್ಲಿ ಪಂಢರಿಭಜನೆ ವ್ಯಾಪಾರ ||ಅ.ಪ|| ತಂದೆ ನೀನೆ ತಾಯಿ ನೀನೆ ಪಾಂಡುರಂಗನಮ್ಮ ಬಂಧು ನೀನೆ ಬಳಗ ನೀನೆ ಪಾಂಡುರಂಗಭಕ್ತರ ಪೋಷಕ ಪಾಂಡುರಂಗನಮ್ಮ ಮುಕ್ತಿದಾಯಕ ಪಾಂಡುರಂಗ ||೧|| ವಿಠೋಬನಿಗೆ ಪ್ರಿಯ ತುಳಸಿಹಾರಅಲ್ಲಿ ಭಕ್ತ ಜನರ ವ್ಯಾಪಾರವಿಠೋಬನಿಗೆ ಪ್ರಿಯ ಬುಕ್ಕಿಯ ಗಂಧಅಲ್ಲಿ ಚಂದ್ರಭಾಗಾ ಸ್ನಾನ ಬಲು ಅಂದ ||೨|| ಶ್ರೀಹರಿ ವಿಠ್ಠಲ ಪಾಂಡುರಂಗಜಯ ಹರಿ ವಿಠ್ಠಲ ಪಾಂಡುರಂಗವಿಠ್ಠಲ ವಿಠ್ಠಲ ಪಾಂಡುರಂಗನಮ್ಮ…

error: Content is protected !!