Tag: Shri Kiran Kumar

  • Indina Dinave Shubha dinavu

    Composer : Shri Purandara dasaru ಇಂದಿನ ದಿನವೇ ಶುಭ ದಿನವುಇಂದಿನ ವಾರ ಶುಭವಾರಇಂದಿನ ಯೋಗ ಶುಭ ಯೋಗ,ಇಂದಿನ ಕರ್ಣ ಶುಭ ಕರ್ಣಇಂದುಪುರಂದರ ವಿಠ್ಠಲ ರಾಯನಪಾಡಿದ ದಿನವೇ ಶುಭದಿನವು | ಹಗಲು ನಿನ್ನ ನೆನೆಯಲಿಲ್ಲ ಹಸಿವೆ ತೃಷೆಯಿಂದ ,ಇರುಳು ನಿನ್ನ ನೆನೆಯಲಿಲ್ಲ ನಿದ್ರೆಯ ಭರದಿಂದಇವೆರಡರ ಬಾಧೆಗೆ ನಾನೋಳಗಾದೆಪುರಂದರವಿಠ್ಠಲಜೈಜೈ ಪುರಂದರವಿಠ್ಠಲ || iMdina dinavE SuBa dinavuiMdina vAra SuBavAraiMdina yOga SuBa yOga,iMdina karNa SuBa karNaiMdupuraMdara viThThala rAyanapADida dinavE SuBadinavu | hagalu ninna…

error: Content is protected !!