-
Vijayarayara Bhajiso
Composer : Shri Karpara Narahari dasaru ವಿಜಯರಾಯ ಭಜಿಸೋ ಹೇ ಮನುಜಾ ನೀ ||ಪ|| ವಿಜಯರಾಯರ ಪಾದ ಭಜಿಸುವ ಮನುಜರವೃಜಿನ ವಾರಿಧಿಗೆ ಕುಂಭಜರೆನಿಸಿದ ಗುರು ||ಅ.ಪ|| ಮೊದಲು ಬೃಗುಮುನಿರೂಪದಿ ಶೀ-ಘ್ರದಿ ಪೋಗಿ ಬರಲು ಶ್ರೀಹರಿ ಲೋಕದಿ,ವಿಧಿ ವಿಷ್ಣು ಶಿವರೊಳುಪದುಮನಾಭನಕಿಂತ ಅಧಿಕರಿಲ್ಲೆಂದುನಾರದ ಮುನಿಗರುಹಿದ [೧] ಜಗದೊಳು ಸಕಲ ಕ್ಷೇತ್ರ ತೀರ್ಥಗಳಮಹಿಮೆಯ ವರ್ಣಿಸುತ, ಖಗರಾಜಗಮನ ಶ್ರೀ ಭಗವದ್ಗುಣಗಳನ್ನುಬಗೆ ಬಗೆ ಪದ ಸುಳಾದಿಗಳಿಂದ ತುತಿಸಿದ [೨] ಕಾಶಿಯೊಳಗೆ ಸಂಪ್ರಾಪ್ತ ಪುರಂದರದಾಸರಿಂದಲಿ ಅಂಕಿತಶೇಷಶಯನ ಶ್ರೀನಿವಾಸ ’ಕಾರ್ಪರನರ-ಕೇಸರಿ ’ ಗತಿ ಪ್ರಿಯ ದಾಸರೆಂದೆನಿಸಿದ…
-
Smarisi Badukiro – Vijayaraya kavacha
Composer : Shri Vyasa Vittala [Kalluru Subbanacharya] ಸ್ಮರಿಸಿ ಬದುಕಿರೊ ದಿವ್ಯ ಚರಣಕೆರಗಿರೊದುರಿತ ತರಿದು ಪೊರೆವ ವಿಜಯ ಗುರುಗಲೆಂಬರಾ |ದಾಸರಾಯನಾ ದಯವ ಸೂಸಿ ಪಡೆದನಾದೋಷರಹಿತನಾ ಸಂತೋಷಭರಿತನಾ ||೧||ಜ್ಞಾನಾವಂತನ ಬಲು ನಿಧಾನಿ ಶಾಂತನಮಾನ್ಯವಂತನ ಬಹುವದಾನ್ಯದಾತನ ||೨||ಹರಿಯ ಭಜಿಸುವ ನರಹರಿಯ ಯಜಿಸುವದುರಿತ ತ್ಯಜಿಸುವ ಜನಕೆ ಹರುಷ ಸುರಿಸುವ ||೩||ಮೋದಭರಿತನ ಪಂಚಭೇದವರಿತನಸಾಧುಚರಿತನ ಮನವಿಷಾದ ಮರೆತನ ||೪||ಇವರ ನಂಬಿದ ಜನಕೇ ಭವವಿದೆಂಬುದುಹವಣವಾಗದೋ ನಮ್ಮವರ ಮತವಿದು ||೫||ಪಾಪಕೋಟಿಯ ರಾಶಿ ಲೇಪವಾಗದೋತಾಪ ಕಳೆವನು ಬಲು ದಯಾ ಪಯೋನಿಧಿ ||೬||ಕವನರೂಪದಿ ಹರಿಯ ಸ್ತವನ ಮಾಡಿದಾಭುವನ ಬೇಡಿದಾ…
-
Tande Vijayaraya
Composer : Shri Mohana dasaru ತಂದೆ ವಿಜಯರಾಯ ಈ ವ್ಯಾಳ್ಯಗೆಬಂದ್ಯೊ ವಿಜಯರಾಯ ||ಪ||ಹಿಂದೇಸು ಜನುಮವೊ ಮುಂದೇಸು ಜನುಮವೊಒಂದು ತಿಳಿಯೆ ನಾ ಎಂದೆಂದಿಗು ಯೆನ್ನ ||ಅ.ಪ|| ಸೂರ್ಯನ ಸುತನಂತೆ ಅಲ್ಲಿಮಹಾ ಶೌರ್ಯ ದೂತರಂತೆ ||ಕಾರ್ಯಾಕಾರ್ಯವು ತಿಳಿಯದೆ ಪರಿಚಾರ್ಯರ್ಯೆಳೆಯುತಿರೆ ಭಾರ್ಯಳು ಮೊರೆಯಿಡೆ ||೧|| ಅದು ಧೈರ್ಯವು ನೋಡಿ ಸುದತಿ ತನ್ನಹೃದಯ ಬದ್ಧ ಮಾಡಿ ||ಮಧುಸೂದನನೆ ಮುದ ತೀರಿತು ಎಂದುವದರಿದಳ್ ವದರಿದಳ್ ವಿಜಯರಾಯರೆಂದು ||೨|| ಕರಗಳನೇ ಕಟ್ಟಿ ಸೆಳೆಯುತಿರೆದೊರೆಗಳನೇ ಮುಟ್ಟಿ ||ಸಿರಿ ಮೋಹನ ವಿಠ್ಠಲನ ಪಾದವ ತೋರಿಧರೆಗೆ ತಂದು ಬಿಟ್ಯೊ…
