Karpara Narahari dasaru

  • Gopala dasaraya maam palaya

    Composer : Shri Karpara Narahari dasaru ಗೋಪಾಲದಾಸರಾಯ ಮಾಂಪಾಲಯ || ಗೋಪಾಲದಾಸರಾಯಾ ಅಪಾರ ಮಹಿಮತಾಪಗಳೋಡಿಸಿ ಕಾಪಾಡೊ ಗುರುರಾಯ ||ಅ.ಪ|| ಗಜಮುಖ ನಮಿಸುವೆ ಸುಜನ ಪಾಲಕ, ಶ್ರೀಮದ್ವಿಜಯದಾಸರಿಗೆ ನಿಜ ಶಿಷ್ಯರೆನಿಸಿದ ||೧|| ಧನ್ವಂತ್ರಿ ಜಪದಿ ಜಗನ್ನಾಥದಾಸರಬನ್ನವ ಬಿಡಿಸಿದ ಘನ್ನ ಮಹಿಮಗುರು ||೨|| ಏನು ಕರುಣವೋ ಶ್ರೀ ಮಾನವಿ ದಾಸರಿಗೆಸಾನುರಾಗದಿ ಆಯುರ್ದಾನವ ಮಾಡಿದ ||೩|| ಪದುಮನಾಭನ ಪದಪದುಮ ಮಹಿಮೆಗಳವಿಧ ವಿಧ ಪದಸುಳಾದಿಗಳಿಂದ ತುತಿಸಿದ ||೪|| ಶರಣು ಜನಕೆ ಸುರತರುವೆನಿಸಿ ಧರೆಯೊಳುಮೆರೆವ ’ಕಾರ್ಪರ ನರಹರಿ’ ಯ ಒಲಿಸಿದಂಥ ||೫|| gOpAladAsarAya…

  • Charana kamala bhajiso

    Composer : Shri Karpara narahari dasaru ಚರಣ ಕಮಲ ಭಜಿಸೋ ಮೈಲಾರ ಲಿಂಗನಪುರಹರ ಸ್ವರೂಪನೆ ಎಂದು ಧ್ಯಾನಿಸೋ [ಪ]ಸ್ಮರಿಸುವರ ಪಾತಕ ತಿಮಿರ ಭಾಸ್ಕರನೆಂದು ನೀಸ್ಮರಿಸೋ ಶಿರಬಾಗಿ ನಮಿಸೋ [ಅ.ಪ] ತುರಗವಾಹನವೇರಿ ಬರುತಿಹನಧರೆಯೊಳಗೆ ಮೈಲಾಪುರ ಸುಮಂದಿರನೆಂದು |ಕರೆಸುವನಾ ಹೊನಕೆರೆಯ ಜಲದಭಿಷೇಕದಿಂದರ್ಚನೆಯ ಕೊಂಬುವನ ಶರಣರನ ಪೊರೆವನ [೧] ಕಾಲಕಾಲದಿ ಪಾಲಕಿಯ ಉತ್ಸವದಿ ಮೆರೆಯುವನ ಅನುಗಾಲ ಭಕುತರ ಮ್ಯಾಳವನು ಪಾಲಿಸಲು ಬಂದಿಹನ |ಕೇಳಿ ದ್ವರಗಳ ಕೊಡುವ ಘನ ತ್ರಿಶೂಲ ಧರಿಸಿಹನಮಾಳಸಾಕಾಂತನ [೨] ನಿಷ್ಠೆಯಿಂದಲಿ ಭಜಿಪ ಭಕುತರನರಕ್ಷಿಸಲು ಕೊಪ್ಪರ ಕಟ್ಟಿಯಲಿ ಸೇವೆಯನ್ನುಕೊಳುತಿಹನ…

  • Narahari teertha yativarya

    Composer : Shri Karpara Narahari dasaru ನರಹರಿ ತೀರ್ಥಯತಿವರ್ಯ ಇಷ್ಟೆಂದೊರ್ಣಿಸಲೊಶವೆ ನಿಮ್ಮಯ ದಿವ್ಯ ಚರಿಯ ||ಪ|| ಸುರವಿನುತ ಪದಹರುಷ ತೀರ್ಥರಕರಕಮಲ ಸಂಜಾತರೆನಿಸುತಧರೆಯೊಳಗೆ ಸಿರಿ ಸಹಿತರಾ ಮನಕರೆದು ಧರೆಸುರ ಜನಕೆ ತೋರಿದ ||ಅ.ಪ|| ಚರಿಸುತ ಬರಲು ಗಜಪುರದಿ ಪುರ-ದರಸನಿಲ್ಲದಿರೆ ಯೋಚಿಸುತ ಕರಿಕರದಿವರಮಾಲಿಕೆಯ ಕೊಡಲಾಕ್ಷಣದೀ ಯತಿವರರ ಕಂಠದಲಿ ಹಾಕಲು ಜನ ಸಭದಿಪುರಜನದ ಪ್ರಾರ್ಥನದಿ ದ್ವಾದಶ ವರುಷಪ್ರಜರನು ಪೊರೆದು ಕೋಶದೊಳಿ-ರುವ ಧರಿಜಾಸಹಿತ ರಾಮನ ತರಿಸಿಪೊರಟರು ಕುದುರೆಯೇರುತ [೧] ಆ ಮಹಾಮುನಿಪರು ತ್ವರದಿ ಬಂದುಶ್ರೀ ಮದಾನಂದ ತೀರ್ಥರ ಪದಯುಗದಿಪ್ರೇಮ ವಂದನ ಪೂರ್ವಕದಿ…

error: Content is protected !!