-
Hariye idu Sariye
Composer : Shri Narahari Teertharu Expln by Shri Kesava Rao Tadipatri ಹರಿಯೇ ಇದು ಸರಿಯೇಚರಣ ಸೇವಕನಲ್ಲಿ ಕರುಣೆ ಬಾರದ್ಯಾಕೆ ||ಪ|| ಪತಿತನೆಂದು ಶ್ರೀಪತಿ ರಕ್ಷಿಸದಿರೆವಿತತವಾಹುದೆ ನಿನ್ನ ಪತಿತ ಪಾವನ ಕೀರ್ತಿ |ಶಕ್ತ ನೀನಾಗಿದ್ದು ಭಕ್ತನುಪೇಕ್ಷಿಸೆಭಕ್ತ ವತ್ಸಲ ನಾಮ ವ್ಯರ್ಥವಾಗದೆ ||೧|| ದಿಗಿಲಿಲ್ಲದೆ ಒದ್ದ ಭೃಗುವ ಪಾಲಿಸಿದೆನಗಧರ ಎನ್ನ ಬಿಡುವ ಬಗೆ ಏನಿದು |ಹೇಯ ಅಜಾಮಿಳನ ಕಾಯಲಿಲ್ಲೆ ಸ್ವಕೀಯನೆ ನಾ ಪರಕೀಯನೆ ನಿನಗೆ ||೨|| ಉಂಟು ಹಿರಣ್ಯಕನ ಕಂಟಕ ಬಿಡಿಸಿದ್ದುನೆಂಟನೆ ನಿನಗೆ ಬಂಟ ನಾನಲ್ಲವೆ…
-
Narahari teertha yativarya
Composer : Shri Karpara Narahari dasaru ನರಹರಿ ತೀರ್ಥಯತಿವರ್ಯ ಇಷ್ಟೆಂದೊರ್ಣಿಸಲೊಶವೆ ನಿಮ್ಮಯ ದಿವ್ಯ ಚರಿಯ ||ಪ|| ಸುರವಿನುತ ಪದಹರುಷ ತೀರ್ಥರಕರಕಮಲ ಸಂಜಾತರೆನಿಸುತಧರೆಯೊಳಗೆ ಸಿರಿ ಸಹಿತರಾ ಮನಕರೆದು ಧರೆಸುರ ಜನಕೆ ತೋರಿದ ||ಅ.ಪ|| ಚರಿಸುತ ಬರಲು ಗಜಪುರದಿ ಪುರ-ದರಸನಿಲ್ಲದಿರೆ ಯೋಚಿಸುತ ಕರಿಕರದಿವರಮಾಲಿಕೆಯ ಕೊಡಲಾಕ್ಷಣದೀ ಯತಿವರರ ಕಂಠದಲಿ ಹಾಕಲು ಜನ ಸಭದಿಪುರಜನದ ಪ್ರಾರ್ಥನದಿ ದ್ವಾದಶ ವರುಷಪ್ರಜರನು ಪೊರೆದು ಕೋಶದೊಳಿ-ರುವ ಧರಿಜಾಸಹಿತ ರಾಮನ ತರಿಸಿಪೊರಟರು ಕುದುರೆಯೇರುತ [೧] ಆ ಮಹಾಮುನಿಪರು ತ್ವರದಿ ಬಂದುಶ್ರೀ ಮದಾನಂದ ತೀರ್ಥರ ಪದಯುಗದಿಪ್ರೇಮ ವಂದನ ಪೂರ್ವಕದಿ…
-
Narahari teerthara
Composer : Shri Purandara dasaru Expln by Shri Kesava Rao Tadipatri Shri Narahari Tirtharu : 1243 – 1333sasItA mUlarAmArcA kOSE gajapatE: sthitA |yEnAnItA namastasmai SrImanRuhari BikShavE ||ससीतामूलरामार्चा कोशे गजपतेः स्थिता।येनानीता नमस्तस्मै श्रीमन्नृहरिभिक्षवे॥Aradhane: Pushya Bahula SaptamiVrundavana – Hampi ನರಹರಿ ತೀರ್ಥರ ಮಹಿಮೆ ಕೇಳಿರೊ |ನರದೇಹವನ್ನು ಸಾರ್ಥಕ ಮಾಡಿರೊ || ಪ || ಕಾರ್ಯಸ್ಥ ಬ್ರಹ್ಮ ಮಾಡಿಸಿ ಪೂಜಿಸಿ ಕೊಡಲು |ಆರ್ಯ ಜಾಬಾಲ ಮುನಿಗೆ…
