-
Narasimha Narasimha
Composer : Shri Vijayaramachandra vittala ನಾರಸಿಂಹ ನಾರಸಿಂಹ ನಾರಸಿಂಹ | ಪ | ನಿತ್ಯದಲಿ ಬರುವ ಅಪಮೃತ್ಯುವಿನ ಬಾಧೆಯಕೃತ್ತಿ ಒತ್ತಿ, ಪರಿಹರಿಸಿ,ಭೃತ್ಯನಾದ ಜೀವನ್ನ ತೃಪ್ತಿ ಪಡಿಸುವ ದೇವಭಕ್ತವತ್ಸಲ, ನಾರಸಿಂಹ | ೧ | ಅಂದು ಸ್ವಪ್ನದಿ ಬಂದೆ ದ್ವಂದ್ವ ಪಾದಕ್ಕೆರಗಿನಿಂದು ನಾ ನಿನ್ನ, ಬೇಡೆ,ಸಂಧಿಸಿ ಕ್ರೂರ ದೃಷ್ಟಿಯಿಂದ ನೋಡಿಮಂದೀಗೆ ಕುಂದು ಮಾಡ ಬ್ಯಾಡೆಂದೆ | ೨ | ಅಂದಿನಾರಭ್ಯ ಬಲು ಬಂಧನಕೆ ಸಿಲ್ಕಿ ನಾನೊಂದ ಪರಿ ಪೇಳಲಾರೆ,ಹಿಂದಿನ ಅಘವೆಣಿಸದೆ ಬಂದು ನಾರಿ ಸಹಿತತಂದೆ ಈ ಸುತನ…
-
Narasimha pahi lakshmi
Composer: Shri Jagannatha dasaru ನರಸಿಂಹ ಪಾಹೀ ಲಕ್ಷ್ಮೀ ನರಸಿಂಹ ||ಪ|| ನರಸಿಂಹ ನಮಿಪೆ ನಾ ನಿನ್ನ , ಚಾರು-ಚರಣ ಕಮಲಕೆ ನೀ ಎನ್ನ , |ಆಹಾ|ಕರವ ಪಿಡಿದು ನಿಜ ಶರಣನೆಂದೆನಿಸು ಭಾ-ಸುರ ಕರುಣಾಂಬುಧಿ ಗರುಡ ವಾಹನ ಲಕ್ಷ್ಮೀ- ||ಅ.ಪ|| ತರಳ ಪ್ರಹ್ಲಾದನ ನುಡಿಯ, ಕೇಳಿತ್ವರಿತದಿ ಬಂದ್ಯೊ ಎನ್ನೊಡೆಯ, ಏನುಕರುಣಾಳೊ , ಭಕ್ತರ ಭಿಡೆಯ ಮೀರ-ಲರಿಯೆನೆಂದೆಂದು ಕೆಂಗಿಡಿಯ |ಆಹಾ|ಭರದಿಂದುಗುಳುತ ಬೊಬ್ಬಿರಿದು ಬೆಂಬತ್ತಿ ಕ-ರ್ಬುರ ಕಶಿಪುವಿನ ಹಿಂಗೊರಳ ಪಿಡಿದೆ, ಲಕ್ಷ್ಮೀ- ||೧|| ಪ್ರಳಯಾಂಬುನಿಧಿ ಘನ ಘೋಷ-ದಂತೆಘುಳಿಘುಳಿಸುತಲಿ ಪ್ರದೋಷ, ಕಾಲತಿಳಿದು…
-
Narasimha Vajrasimha
Composer : Shri Vijaya dasaru ನರಸಿಂಹ ವಜ್ರಸಿಂಹಸರಸಿಜನಾಭ ದಕ್ಷಿಣ ಶರಧಿ ನಿವಾಸಾ ||ಪ|| ಹಿರಣ್ಯಕಶ್ಯಪು ತಾ ಪ್ರಹ್ಲಾದನಾ ಬಾಧಿಸಲುಪರಿಯ ದೈವವೆ ಮೊರೆಹೋಗಲೂಹಿರಿದಾಗಿ ಕೇಳಿ ಹಿತದಲಿ ಬಂದು ಬೊಬ್ಬಿಡಲುಹಿರಣ್ಯಗರ್ಭಾದಿಗಳು ಹಿರಿದು ಚಿಂತಿಸಲೂ ||೧|| ಭುಗಿಲೆನೆ ದಿಕ್ಕಿನಲಿ ಪ್ರತಿ ಶಬ್ದ ಪುಟ್ಟುತಿರೆಪಗಲಿರುಳು ಒಂದೆಂದರು ಸಕಲರೂಝಗಝಗಿಪ ಬೆಳಗು ಕವಿದದು ಮೂರು ಲೋಕಕ್ಕೆಉಗುರು ಕೊನೆ ಪೊಗಳಿ ವೇದಗಳು ಬೆರಗಾಗೆ ||೨|| ರಕ್ಕಸ ನೋಡಲು ಬಗೆದು ಕರುಳು ಕೊರಳಿಗೆ ಮಾಲೆಇಕ್ಕಿ ಭಕ್ತಗೆ ಮೆಚ್ಚಿ ವರವನಿತ್ತಾಕಕ್ಕಸದ ದೈವ ಅನಂತ ಪದುಮನಾಭಮುಕ್ತಿದಾಯಕ ವಿಜಯವಿಠ್ಠಲ ಮಹದಾ ||೩||…
