-
Jaya jaya Shri Haripriye
Composer : Shri Karpara narahari dasaru ಜಯ ಜಯ ಶ್ರೀಹರಿಪ್ರಿಯೆ ಜಯ ಕ್ಷೀರಾಂಬುಧಿತನಯೇಜಯ ಜಯ ಕೋಮಲಕಾಯೆ ಬಿಡದೆನ್ನನು ಕಾಯೆ [ಪ] ಜಯ ರತ್ನಾಕರ ತನಯೆ, ಕುರುಕರುಣಾಮಯಿ ಸದಯೆಹರಿ ವಕ್ಷ ಸ್ಥಳ ನಿಲಯೆ, ಸುರಮುನಿಗೇಯೆ [೧] ಜಯ ಜಯ ಪಾವನ ಚರಿತೆ, ಜಯಚತುರಾನನ ಮಾತೆಜಯ ಭಕುತಾಭಯ ದಾತೆ, ನಮಿಸುವೆ ಭೂಜಾತೆ [೨] ಜಯ ಜಯ ಕಾರ್ಪರ ಸದನೆ, ಜಯ ನರಸಿಂಹನ ರಾಣಿಸುರಸಂಶೇವಿತ ಚರಣೆ, ಪಾಹಿ ಜಗಜ್ಜನನಿ [೩] jaya jaya SrIharipriye jaya kShIrAMbudhitanayEjaya jaya kOmalakAye…
-
Vyasatatvajnara chariya
Composer : Shri Karpara narahari dasaru Shri Vyasatatvajnaru: 1704 to 1800Ankita – Vasudeva VittalaAradhana day – Shravana Krishna AshtamiVrundavana – Veni SomapuraAshrama Gurugalu – Sri Bhuvanendra TirtharuVidya Shishyaru – Madanooru Vishnu Tirtharuಪ್ರಕಟೀಕೃತಟೀಕೋಕ್ತಿರ್ಮಕಟೀಕೃತಮಾಯಿರಾಟ್ |ಚಕೃತಾವ್ಯಾಸತತ್ವಜ್ಞಮಕರೀಂದ್ರ ಕೃಪಾಮಯಿ ||prakaTIkRutaTIkOktirmakaTIkRutamAyirAT |cakRutAvyAsatatvaj~jamakarIMdra kRupAmayi || ವ್ಯಾಸ ತತ್ವಜ್ಞರ ಚರಿಯಾ ಮನಕಾಶ್ಚರಿಯಾಪರಮಹಂಸ ಕುಲಜ ಭುವನೇಂದ್ರರ ತನಯಾ ||ಪ|| ಶೇಷಗಿರೀಶ್ವರ ಕೃಪಯಾ ಐಜಿ ವ್ಯಾಸವೆಂಕಟ ನರ-ಸಿಂಹಾಭಿಧೇಯ ಭೂಸುರೋತ್ತಮರಿಗೆ ತನಯಾ ನೆನಿಸಿಭಾಸುರ ಕೀರ್ತಿಯ…
-
Vedavyasara Divya paada
Composer : Shri Karpara narahari dasaru ವೇದವ್ಯಾಸರ ದಿವ್ಯಪಾದ ಪದುಮಯುಗಲಆರಾಧಿಸುತಿರು ಮನುಜಾ ||ಪ|| ವೇದಗಳಿಗೆ ಸಮ್ಮತವಾದ ಪುರಾಣಗಳಸಾದರದಲಿ ರಚಿಸಿ ಮೋದವ ಬೀರಿದ ||ಅ.ಪ|| ಧರಿಯೊಳು ಸುಜನರಿಗೆ ವರಧರ್ಮ ತಿಳಿಸೆಂದುಸುರಮುನಿ ಪ್ರಾರ್ಥನದಿಪರಮ ಮಂಗಲ ವೀರವರ ಭಾಗವತ ಗ್ರಂಥವಿರಚಿಸಿ ಶುಕಮುನಿಗೆ ಕರುಣದಿಂದರುಹಿದ ||೧|| ವಾಸಿಪ ಮುನಿಗುಣ ಭೂಷಿತ ಬದರಿಯೋಳ್ತೋಷ ತೀರ್ಥರ ಕರೆದುಭೂಸುರ ಜನರಿಗೆ ಮೋಕ್ಷದಾಯಕ ಸೂತ್ರಭಾಷ್ಯವ ರಚಿಸೆಂದಾದೇಶವ ನೀಡಿದ ||೨|| ಅರಿದರಾದ್ಯಯುಧ ಧರಿಸಿ ಷೋಡಶ ಸಂಖ್ಯಕರಗಳಿಂದಲಿ ಶೋಭಿತಶರಣು ಜನಕೆ ಸುರತರು ವೆನಿಸಿ ಧರೆಯೊಳುಮೆರೆವ ಕಾರ್ಪರ ನರಹರಿ ರೂಪಾತ್ಮಕನಾದ ||೩||…
