On Vijayadasaru

  • Bhajisi baduku nitya

    Composer : Shri Gopaladasaru ಭಜಿಸಿ ಬದುಕು ನಿತ್ಯ ವಿಜಯದಾಸರ ಪಾದ |ರಜವ ಸೇವಿಸು ಬ್ಯಾಗ ನಿಜವೊ ನಿಜವೊ || ಪ || ಕಾಮಧೇನಿನ ಕಂಡು ಕರದು ಕೊಂಡಂತೆನ್ನ |ಗ್ರಾಮಗೋವಿನ ಪಾಲು ಕರೆದು ಕೊಂಬುವಿಯಾ ||ತಾಮರಸ ಬಂಧು ಕಂಡರೆ ತಮಸು ಹಾರಿದಂತೆ |ಧೂಮ ಪೊರಡುವ ಉರಿಗೆ ತಮವು ಓಡುವುದೇ || ೧ || ಕಲ್ಪವೃಕ್ಷವು ಕಂಡು ಬೇಡಿದ್ದು ಕೊಡುವಂತೆ |ಮಳ್ಪೇ ಮುತ್ತದ ಗಿಡವು ಕೊಡಬಲ್ಲದೆ ||ಕಲ್ಪಾಯು ಕೊಡುವ ಚಿಂತಾಮಣಿಯು ಕೊಡುವಂತೆ |ಅಲ್ಪ ಚಿಂತಾಕ ಬೀಜವದು ತಾ ಕೊಡುವದೆ…

  • Durita varivaha janjhanila

    Composer : Shri Gopaladasaru ದುರಿತ ವಾರಿವಾಹ ಜಂಝಾನಿಳ ಶರಣುಶರಣು ನಮ್ಮ ಗುರುವೆ ವಿಜಯರಾಯ ||ಪ|| ಆಗಾಮಿ ಸಂಚಿತ ಅಖಿಳಕರ್ಮ ವಿದೂರರಾಜದ್ವೇಷಾದಿ ದುರ್ಗುಣ ವರ್ಜಿತಭೋಗ ಪ್ರಾರಬ್ಧ ಭುಂಜಿಸುವ ಭೂದೇವಭಾಗವತರನ್ನ ಬಿಡದೆ ಭಜಿಸುವರ ||೧|| ಈಷಣತ್ರಯ ದೂರ ಇಳೆಯೊಳಗೆ ಪುಣ್ಯದೇಶ ಸಂಚಾರ ಪಾವನ ಶರೀರದಾಸರ ನಿಜಪ್ರಿಯ ಶಮದಮೆಯಾದಿ ಪಾವನಕೋಷಭರಿತ ನಿತ್ಯ ಕೊಂಡಾಡುವ ಜನರ ||೨|| ಅಧ್ಯಾತ್ಮ ಅಮಿತ ಗೌಪ್ಯ ತತ್ವವಿಚಾರಸ್ವಾಧ್ಯಾಯ ನಿಪುಣ ಸಕಲ ಜನ್ಮದಿಅದ್ವೈತಮತ ಕೋಲಾಹಲ ಅಮಲಶೀಲಸಿದ್ಧಾಂತ ಜ್ಞಾನ ನಿಧಿಯೆ ನಿಜಾಶ್ರಿತರ ||೩|| ಕಾಮಾದಿ ಷಡ್ ರಿಪುಗಳನ ಗೆಲಿದು…

  • Vijayarayara dinadi

    Composer : Shri Amba bai ವಿಜಯರಾಯರ ದಿನದಿ ವಿಜಯ ಪಯಣವ ಮಾಳ್ಪೆನಿಜದಾಸಕೂಟ ಪಥದಿ ||ಪ.|| ವಿಜಯ ಸಖಪ್ರಿಯ ತಂದೆ ಮುದ್ದುಮೋಹನ ಗುರುವಿಜಯವಿತ್ತುದ್ಧರಿಸಲಿ ದಯದಿ ||ಅ.ಪ.|| ಧರೆಯಲ್ಲಿ ಪುಟ್ಟಿ ಮುವ್ವತ್ತಾರು ವತ್ಸರವುಸರಿದುದೀ ಬಹುಧಾನ್ಯಕೆ,ವರಗುರು ಉಪದೇಶ ಅಂಕಿತವು ಲಭಿಸಿ ಎಂಟೊರುಷವಾಗಲಿಂದಿಗೆ,ಪರಮ ಕೃಪೆಯಿಂದ ದಾಸತ್ವ ಸಿದ್ಧಿಸಲೆಂಬವರವಿತ್ತ ಕಾಲ ಒದಗೆ,ನರಹರಿಯೆ ನಿನ್ನ ಚರಣವೆ ಎನಗೆ ಗತಿ ಎಂದುನೆರೆ ನಂಬಿ ಪೊರಟೆನೀಗ ಬೇಗ [೧] ಸರುವ ವಸ್ತುಗಳಲ್ಲಿ ಇರುವ ಅಭಿಮಾನ ಶ್ರೀಹರಿ ನಿನ್ನ ಪದದಲಿರಿಸು,ವರ ಗುರು ಚರಣದಲಿ ಸದ್ಭಕ್ತಿ ಸರ್ವದಾಸ್ಥಿರವಾಗಿ ನೆಲೆಯಗೊಳಿಸು,ಹೊರಗೊಳಗೆ ಹಿಂದುಮುಂದರಘಳಿಗೆ…

error: Content is protected !!