Narasimha

  • Baro Shri narahariye

    Composer : Shri Gurushrisha vittala ಬಾರೋ ಶ್ರೀ ನರಹರಿಯೇ | ಭವ ಬಂಧ ಮೋಚಕ || ಪ || ನಂದ ಗೋಪನ ಕಂದ ಹರಿ ಮುಕುಂದ |ಸುಂದರ ಮಂದರೋದ್ಧರ |ಸಿಂಧುಶಯನ ಗೋವಿಂದ ಇಂದಿನ |ಮಂದಮತಿಗೆ ಸ್ವಾನಂದವೀಯಲು || ಅ.ಪ || ಗಾಡಾಂಧಕಾರದೊಳು ನಾ ಬಲುಕಿಡಿಗೇಡಿ ಜೀವನನಾಗಲು |ನೀಡದಂದಲಿಪ್ಪಲಿಂಗದಿ ಆಡುತತಾಡುತದೂಡಿ ಯೆನ್ನನು ಬೇಡಗೊಳಲಿ ಕಾಡೊಳಟ್ಟಿದ |ನಾಡ ರಕ್ಷಿಪ ಗಾಡಿಕಾರನೇ || ೧ || ಏಸು ಜನ್ಮಗಳ್ ಹೋದವೋಈ ವಿಧದಿಂದೇಸು ಜನ್ಮಗಳ್ ಉಳಿದವೋ |ದಾಸ ನಾನಿಹೆ ಕ್ಲೇಶದಿಂದಲಿ ಘಾಸಿಯಾಗುವೆಮೋಸ…

  • Apamrutyu parihariso narasimha

    Composer : Shri Gurugovinda dasaru ಅಪಮೃತ್ಯು ಪರಿಹರಿಸೊ ನಾರಸಿಂಹಕೃಪಣ ವತ್ಸಲ ಹರಿಯೆ ಬಿನ್ನವಿಪೆ ನಿನಗೇ [ಪ] ಅನ್ಯರಿಗೆ ಮೊರೆ ಇಡೆನೊ | ನಿನ್-ಹೊರತು ಇನ್ನಿಲ್ಲಮನ್ಯು ಸೂಕ್ತೋದಿತನೆ | ಎನ್ನ ಶಿಷ್ಯನಿಗೇಬನ್ನ ಬಡಿಸುವ ರೋಗ | ವನ್ನು ಮೋಚಿಪುದಯ್ಯಅನ್ನಂತ ಮಹಿಮ ಹರಿ | ನಿನ್ನ ಕೃಪೆ ತೋರೋ [೧] ಜ್ವರ ಹರಾಹ್ವಯನೆಂದು | ವರ ವೇದ ಮಾನಿಗಳುಪರಿಪರಿಯಲಿಂ ನಿನ್ನ | ಸ್ತೋತ್ರ ಗೈವುದನಅರಿತು ನಿನ್ನಲಿ ನಾನು | ಮೊರೆಯ ಇಡುವೆನೊ ಹರಿಯೆಪರಿಪೊಷಿಸೋ ಇವನ | ಕರುಣರಸ ಪೂರ್ಣ…

  • Narahari sharanara surataru

    Composer : Shri Gonavarada Ramadasaru [Bade Saheb] Shri Rama ankita Bade Sahebaru – Shri Rama dasaru1882 – Jolada Hedagi of Devadurga Taluk, Raichur District. ನರಹರಿ ಶರಣರ ಸುರತರು ಶ್ರೀಕರ ಹರಿ ನಿಮ್ಮಪಾದ ಸ್ಮರಣೆ ಮರೆಯಲಾರೆನೆಂದೆಂದು [ಪ] ಹರಿ ನೀನೆ ಗತಿಯೆಂದು ಮೊರೆಯಿಟ್ಟು ಸ್ಮರಿಪರಅರಲವ ಬಿಡದವರ ಸ್ಮರಣೆಯೋಲ್ ನೆಲೆಗೊಂಡುತೆರೆದು ಕರುಣ ಚಕ್ಷು ಪೊರೆವೆ ಎವೆಯಿಕ್ಕದೆ [೧] ವೇದವೇದಾದಿ ನಮಿತ ಸಾಧು ಸಜ್ಜನ ವಿನುತಪಾದದಾಸರ ಭವಬಾಧೆಗೆಲಿಸಿ ಸು ಹಾದಿತೋರಿಸಿ ಬಹು…

error: Content is protected !!