Narasimha

  • Simharoopanada Shri Hari

    Composer : Shri Purandara dasaru ಸಿಂಹರೂಪನಾದ ಶ್ರೀ ಹರೇ ಓ ನಾಮಗಿರೀಶನೇ ||ಪ|| ಒಮ್ಮನದಿಂದಲಿ ತನ್ನನು ಭಜಿಪರಸಮ್ಮತಿಯಿಂದಲಿ ಕಾಯ್ವೆನೆಂದ ಹರಿ ||ಅ.ಪ|| ತರಳನು ಕರೆಯೆ ಸ್ಥಂಭವು ಬಿರಿಯೇತುಂಬ ಉಗ್ರವ ತೋರಿದನುಕರುಳನು ಬಗೆದು ಕೊರಳೊಳಗಿಟ್ಟುತರಳನ ಸಲಹಿದ ಶ್ರೀ ನರಸಿಂಹನೆ |೧|| ಭಕ್ತರೆಲ್ಲ ಕೂಡಿ ಬಹು ಆಗಿ ಪಾಡಿಪರಮ ಶಾಂತವನು ಬೇಡಿದರುಕರೆ ತಂದು ಸಿರಿಯ ತೊಡೆಯೊಳು ಕುಳಿಸಲುಪರಮ ಹರುಷವನು ಪೊಂದಿದ ಶ್ರೀ ಹರಿ ||೨|| ಜಯ ಜಯ ಜಯವೆಂದು ಹೂವನು ತಂದುಹರಿ ಹರಿ ಹರಿಯೆಂದು ಸುರರೆಲ್ಲ ಸ್ತುತಿಸೆಭಯ ನಿವಾರಣ…

  • Karunadinda karava pidiyo

    Composer : Shri Indiresha ಕರುಣದಿಂದ ಕರವ ಪಿಡಿಯೊ ತೊರವಿ ನರಹರೆಆಹಾ ತೊರವಿ ನರಹರೆ (ಪ) ಶರಣಾಗತರಮಲ ತೋರುವ ಕರುಣ ವಾರಿಧೆ (ಅ.ಪ.) ಸ್ತಂಭಜಾತ ನಂಬಿ ನಿನ್ನ ಅಂಬುಜಾತನೆಬಿಂಬದಂತೆ ಪಾಲಿಸೆನ್ನ ಸಾಂಬವಿನುತನೆ [೧] ಛಟಿಛಟೆಂದು ಒಡೆದು ಕಂಬ ಪುಟಿದು ಸಭೆಯೊಳುಕಟಿಯ ತಟದೊಳಿಟ್ಟು ರಿಪುವ ಒಡಲ ಬಗೆದೆಯೊ [೨] ಇಂದಿರೇಶ ಎನ್ನ ಹೃದಯ ಮಂದಿರದೊಳುಬಂದು ತೋರೆ ಮುಖವ ನಿನ್ನ ವಂದಿಸುವೆನು [೩] karuNadiMda karava piDiyo toravi narahareAhA toravi narahare (pa) SaraNAgataramala tOruva karuNa vAridhe…

  • Kayo Shri Narasimha

    Composer : Shri Gopala dasaru ಕಾಯೋ ಶ್ರೀ ನಾರಸಿಂಹ ಕಾಯೋ ಜಯ ನಾರಸಿಂಹ ಕಾಯೊ…|ಪ|ಕಾಯೋ ಶ್ರೀ ನಾರಸಿಂಹ ತ್ರಯಂ-ಬಕಾದ್ಯಮರೇಶಭಯಾಂಧ-ತಿಮಿರ-ಮಾರ್ತಾಂಡ ಶ್ರೀನಾರಸಿಂಹ ಕಾಯೊ |ಅ ಪ| ಘೋರ ಅಕಾಲಮೃತ್ಯು ಮೀರಿ ಬರಲು ಕಂಡುಧೀರ ನೀ ಬಿಡಿಸದಿನ್ಯಾರೋ ಶ್ರೀ ನಾರಸಿಂಹ ಕಾಯೊ |೧| ಧೀಷಣನೆ ಸು-ಭದ್ರ ದೋಷ ಮೃತ್ಯುಗೆ ಮೃತ್ಯುಸುಷುಮ್ನ ನಾಡಿಸ್ಥಿತ ವಿಭುವೆ ಶ್ರೀ ನಾರಸಿಂಹ ಕಾಯೊ | ೨ | ಜ್ಞಾನ ಶೂನ್ಯನನಾಗಿ ನಾ ನಿನ್ನ ಮರೆತರೆನೀನೂ ಮರೆತದೇಕೊ ಪೇಳೋ ಶ್ರೀ ನಾರಸಿಂಹ ಕಾಯೊ | ೩…

error: Content is protected !!