Gurushrisha vittala

  • Esu janmada phalavo

    Composer : Shri Lakshmipati vittala on Shri Gurushrisha vittala ಏಸು ಜನ್ಮದ ಫಲವೋ , ಈ ಗುರು ಕರುಣಾ |ಏಸು ಜನ್ಮದ ಫಲವೋ || ಪ. || ಏಸು ಜನ್ಮದ ಫಲ | ಲೇಸೂ ಸೂರಿ ಗುರು |ಶ್ರೀಶ ರಾಯರ ಕರುಣಾ |ಸೂಸಿದ ಸುಖವೆನಗೆ || ಅ.ಪ || ಕೇವಲ ದ್ರವವಾರಿ ವತ್ಸ ತನ್ನಯ ನಿಹಾ |ಗೋವಿನ ಕಾಣದೆ ಪುಡುಕುತಿರೆ |ಆ ವ್ಯಾಳ್ಯೆ ಸುರಧೇನು ತಾನೆ ಒದಗಿ ಬಂದು |ಸಾವಧಾನದಿ ಮೊಲಿಯಾನುಣಿಸಿ ಸಂತೈಸಿದಂತೆ ||…

  • Dasara nerenambiro

    Composer : Shri Lakshmipati vittala on Shri Gurushrisha vittala ದಾಸರ ನೆರೆನಂಬಿರೋ | ಗುರು |ಶ್ರೀಶ ದಾಸರ ನ್ರೆನಂಬಿರೋ |ದಾಸರ ನೆರೆ ನಂಬಿ ಲೇಸುಪೊಂದಿಸಿ ಮನದ |ಕ್ಲೇಶವ ಕಳದಭಿಲಾಷೆಪೂರೈಸುವ || ಪ.|| ಸುರಧೇನು ಮನೆಯೊಳಗಿರಲುಮಜ್ಜಿಗೆ ಬಯಸಿ |ಪರರಲ್ಲಿ ಪೋಗಿ ಬಾಯಿತೆರೆವುದ್ಯಾತಕೆ ಹರಿ || ೧ || ಅಕ್ಷಯಾತ್ಮ ಕಲ್ಪವೃಕ್ಷತಾನಿರುತಿರೆ |ಕುಕ್ಷಿಗೋಸುಗ ಪೋಗಿ ಭಿಕ್ಷಾಬೇಡುವುದ್ಯಾಕೆ || ೨ || ಸಂತತಾ ಕೈಯೊಳುಚಿಂತಾಮಣಿಯು ಯಿರಲು |ಭ್ರಾಂತನಾಗಿ ಅನ್ಯ ಚಿಂತೆಮಾಡುವದ್ಯಾತಕೆ || ೩ || ಸುರನದಿ ಮನೆ ಮುಂದೆಪರಿಯಲು…

  • Guru Shrisha vittala Stotra suladi

    Composer : Shri Lakshmipati vittala ಶ್ರೀ ಲಕ್ಷ್ಮೀಪತಿವಿಠಲದಾಸಾರ್ಯ ವಿರಚಿತ ಶ್ರೀ ಗುರುಶ್ರೀಶವಿಠಲದಾಸರ ಸ್ತೋತ್ರ ಸುಳಾದಿರಾಗ: ಕಲ್ಯಾಣಿ ಧ್ರುವತಾಳಶ್ರೀರಮಣಗೆ ಪ್ರೀತಿ ಕಾರಣವಾಗಿ ಹರಿ –ಪ್ರೇರಿಸಿದಂತೆ ಎನ್ನ ಯೋಗ್ಯತಾನು –ಸಾರ ಬರದೆ ಗುರು ಚಾರುಚರಣಕ್ಕೆರಗಿನಾರಾಯಣ ದಾಸರ ಅಣುಗನಾಗಿಮೂರು ಜಗಕೆ ಗುರುಮಧ್ವರಾಯರು ಇವರಕಾರುಣ್ಯಪಾತ್ರರಾಗಿ ಧರೆಯೊಳಗೆತೋರಿ ನರರಂತೆ ತಮ್ಮ ಸೇರಿದವರ ಉ –ದ್ಧಾರ ಮಾಡಿದರೆಂದು ಹರಿ ಆಜ್ಞದಿಧೀರರೆನಿಸಿದರು ಪುರಂದರ ವಿಜಯದಾಸಾ –ರ್ಯಾರು ಮೊದಲಾಗಿ ಕರುಣದಿಂದಘೋರ ಸಂಸಾರವೆಂಬೊ ವಾರಿಧಿಯೊಳು ಶಿಲ್ಕಿಧಾರುಣಿಯೊಳು ಮುಂದೆ ಪಾಮರರೂಸೇರಿ ಹರಿಯ ಭಜಿಸಲಾರದೆ ಕೆಡುವರೆಂದುವಾರವಾರದಲ್ಲಿ ಹರಿಯ ಪ್ರಾರ್ಥಿಸಲುಮಾರಜನಕ ಇವರ ದ್ವಾರ…

error: Content is protected !!