-
Narayana Govinda Hari
Composer : Shri Gurushreesha vittala ನಾರಾಯಣ ಗೊವಿಂದ ಹರಿ, ನಾರಾಯಣ ಗೊವಿಂದ |ನಾರಾಯಣ ಗೊವಿಂದ ಮುಕುಂದ,ನರವರ ಸುರರಾನಂದ ಹರಿ ,ನಾರಾಯಣ ಗೊವಿಂದ [ಪ] ಒಂದೆ ಮನದಲಿ ಬುಧರಿಂದ ಕೇಳಿ ಕಥೆ,ತಂದರೆ ಮನಕಾನಂದ,ಹರಿ ನಾರಾಯಣ ಗೊವಿಂದ [೧] ಪರಮ ಭಕುತಿಯಲಿ ಹರಿ ಗುಣ ಕೀರ್ತಿಸೆ,ಪೊರೆವನು ದೇವಕಿ ಕಂದ,ಹರಿ ನಾರಾಯಣ ಗೊವಿಂದ [೨] ಹರಿ ಸರ್ವೋತ್ತಮ ಸುರರೊಡೆಯನು ಎಂದುಸ್ಮರಿಸಲು ನಿತ್ಯಾನಂದ,ಹರಿ ನಾರಾಯಣ ಗೊವಿಂದ [೩] ಹರಿ ದಾಸರ ಸಂದರುಶನ ಪುಣ್ಯವು,ಅರಿದರೆ ಪರಮಾನನ್ಂದ,ಹರಿ ನಾರಾಯಣ ಗೊವಿಂದ [೪] ಕಂಡ ಕಂಡಲ್ಲಿ…
-
Guru Madhwarayarige
Composer : Shri Gurushreesha vittala ಗುರು ಮಧ್ವ ರಾಯರಿಗೆ ನಮೋ ನಮೋನಮ್ಮ ಗುರು ಮಧ್ವ ಸಂತತಿಗೆ ನಮೋ ನಮೋನಮ್ಮ ಗುರು ಮಧ್ವ ರಾಯರಿಗೆ ನಮೋ ನಮೋ (೧) ಶ್ರೀಪಾದರಾಜರಿಗೆ ಗುರು ವ್ಯಾಸ ರಾಜರಿಗೆಗುರು ವಾದಿರಾಜರಿಗೆ ನಮೋ ನಮೋನಮ್ಮ ಗುರು ಮಧ್ವ ರಾಯರಿಗೆ ನಮೋ ನಮೋ (೨) ರಾಘವೇಂದ್ರ ರಾಯರಿಗೆ ವೈಕುಂಠ ದಾಸರಿಗೆಪುರಂದರ ದಾಸರಿಗೆ ನಮೋ ನಮೋನಮ್ಮ ಗುರು ಮಧ್ವ ರಾಯರಿಗೆ ನಮೋ ನಮೋ (೩) ಗುರು ವಿಜಯ ದಾಸರಿಗೆ ಭಾಗಣ್ಣದಾಸರಿಗೆರಂಗ ಒಲಿದ ದಾಸರಿಗೆ ನಮೋ ನಮೋನಮ್ಮ…
-
Hottu hoyitalla
Composer : Shri Gurushreesha vittala ಹೊತ್ತು ಹೋಯಿತಲ್ಲಾ ಹರಿ ನಿನ್ನ ಭೃತ್ಯನಾಗಲಿಲ್ಲಮತ್ತೆ ಮತ್ತೆ ಉನ್ಮತ್ತರ ಸಂಗದಿಉತ್ತಮರಿಗೆ ಕರವೆತ್ತಿ ಮುಗಿಯದಲೆ ||ಪ|| ನಿತ್ಯ ನಿತ್ಯದಲ್ಲಿ ಪರರ ವಿತ್ತವ ಬಯಸುತಲಿಹತ್ತಿ ಹೊಂದಿದವರೆಂದು ಮೋಹಕೆ ಬಿದ್ದುಚಿತ್ತಜ ಪಿತನನೇಕ ಚಿತ್ತದಿ ನೆನೆಯದೆ ||೧|| ಕುಜನರ ಬಳಿವಿಡಿದು ಸುಕರ್ಮವು ಯಜನಾದಿಗಳ ಜರಿದುಭುಜಗಶಯನ ನಿನ್ನ ಭಜನಿಯ ಮಾಡುವಸುಜನರ ಚರಣಾಂಬುಜವನೆ ಪಿಡಿಯದೆ ||೨|| ಉದರಭರಣೆಗಾಗಿ ಸರ್ವದಾ ಅಧಮರ ಹಿಂದೆ ತಿರುಗಿಬುಧರ ಸೇವೆಯ ಮಾಡಿ ಹೃದಯ ಕಮಲದಲ್ಲಿಪದುಮನಾಭನ ಪಾದ ಮುದದಿ ಧೇನಿಸದೆ ||೩|| ಜ್ಞಾನವಂತರ ಸಂಗ ಮಂದ…
