-
Entu pogalali
Composer : Shri Gurushreesha vittala ಎಂತು ಪೊಗಳಲಿ ಜಗನ್ನಾಥ ದಾಸರ ನಾ ||ಕಂತು ಪಿತ ಒಲಿದವರ ಅಂತರಂಗದಿ ಪೊಳೆವ |ಅ.ಪ| ಶ್ರೀರಮಾದೇವಿ ಪತಿಯೊಡನೆ ಇವರಲಿ ನಿಂತು |ಈರೆರಡು ಅವ್ಯಕ್ತದೇಹ ಸಹಿತ |ಆರು ನಾಲಕು ತತ್ವದಭಿಮಾನಿಗಳ ಕೂಡಿ |ಮೂರು ಗುಣ ಕಾರ್ಯಗಳ ಮಾಡಿ ತೋರ್ಪಳು ಸುಖವ ||೧| ಚತುರಮುಖ ವಾಯು ನಿಜ ಸತಿಯರಿಂದೊಡಗೂಡಿ |ಇತರ ದೇವತೆಗಳು ಸತತ ಇದ್ದು |ವಿತತ ಮಹಿಮನ ಸೇವಿಸುತಲಿ ಸುಜ್ಞಾನವನುಹಿತದಿಂದವರಗಿತ್ತು ಅತಿ ತೋಷ ಪಡಿಸುವರು ||೨|| ಕರಣಾಭಿಮಾನಿಗಳು ಶಿವ ಇಂದ್ರ ಸೂರ್ಯರು ತಾವ್…
-
Srinivasane yenu bedali
Composer : Shri Guru Shrisha vittala ಶ್ರೀನಿವಾಸನೆ ಏನು ಬೇಡಲಿ ನಿನ್ನ … ಧ್ಯಾನದೊಳಿರಿಸೆನ್ನ [ಪ] ನಾನಾವಿಷಯದಿ ಪೋಗಲಿಸದೆ ಮನಸು – ನಿನ್ನಲ್ಲೇ ನಿಲಿಸು |ನಾನು ನನ್ನದು ಎಂಬ ದುರಭಿಮಾನ-ದಿಂದಲಿ ಹೀನ – |ಯೋನಿ ಎಂಭತ್ತುನಾಲ್ಕು ಲಕ್ಷಗಳೆತ್ತಿ – ಬಂದೆನು ಸುತ್ತೀ |ಏನು ಹೇಳಲಿ ಇನ್ನು ಅದರ ಸಂಗ – ಬಹುಮಾನವು ಭಂಗ [೧] ಎಲ್ಲಿ ನೋಡಿದರು ಅಲ್ಲಿ ನಿನ್ನ ರೂಪ – ತೋರಯ್ಯ ಭೂಪ |ಸೊಲ್ಲು ಸೊಲ್ಲಿಗೆ ನಿನ್ನ ದಿವ್ಯನಾಮ – ನುಡಿಸಯ್ಯ ಸುಧಾಮ…
