Madhwacharya

  • Marudamshara Mata

    Composer : Shri Shripadarajaru ಮರುದಂಶರ ಮತ ಪಿಡಿಯದೆ ಇಹ –ಪರದಲ್ಲಿ ಸುಖವಿಲ್ಲವಂತೆ ||ಪ||ಅರಿತು ವಿವೇಕದಿ ಮರೆಯದೆ ನಮ್ಮಗುರುರಾಯರ ನಂಬಿ ಬದುಕಿರೋ ||ಅ.ಪ.|| ಕ್ಷೀರವ ಕರೆದಿಟ್ಟ ಮಾತ್ರದಿಸಂಸ್ಕಾರವಿಲ್ಲದೆ ಘೃತವಾಗದಂತೆಸೂರಿಜನರ ಸಂಗವಿಲ್ಲದೆ ಸಾರವೈರಾಗ್ಯ ಭಾಗ್ಯ ಪುಟ್ಟದಂತೆ [೧] ಉಪದೇಶವಿಲ್ಲದ ಮಂತ್ರ ಏಸುಜಪಿಸಲು ಫಲಗಳ ಕೊಡದಂತೆಉಪವಾಸ ವ್ರತಗಳಿಲ್ಲದೆ ಜೀವತಪಸಿ ಯೆನಿಸಿ ಕೊಳ್ಳಲರಿಯನಂತೆ [೨] ಸಾರ ಮಧ್ವ ಶಾಸ್ತ್ರವೋದದೆಗುರು ತಾರತಮ್ಯ ಜ್ಞಾನ ಪುಟ್ಟದಂತೆಶ್ರೀರಂಗವಿಠಲನ ಭಜಿಸದೆಮುಂದೆ ಪರಮಗತಿ ದೊರಕೊಳ್ಳದಂತೆ [೩] marudaMSara mata piDiyade iha –paradalli suKavillavaMte ||pa||aritu vivEkadi mareyade…

  • Madhwanama

    Composer : Shri Shripadarajaru https://madhwaprameyamahodadhi.blogspot.com/2020/03/some-important-notes-about-madhvanama.html Lyrics: Kannada Devanagari Telugu Tamil English

  • Nanda teerthara

    Composer : Shri Vidyaratnakara Tirtharu Shri Vidyaratnakara Tirtha:दुर्वादिमत्तनागेंद्र विदारण मृगाधिप: ।विद्यरत्नाकर गुरुसन्निधत्तां सदाहृदि ।durvaadimattanaagEndra vidaaraNa mRugaadhipa: |vidyaratnaakara gurusannidhattaam sadaahRudi |Vrundavana @ SosaleAshrama Period – 1902-1915Aradhane – Vaishaka Bahula Navami ನಂದತೀರ್ಥರಾನಂದದಿ ಭಜಿಸಿರೋಬಂದು ಸಲಹಬೇಕೆಂದು ಬೇಡುತಾ || ಪ || ಶ್ರದ್ಧೆ ರಮಣನು ಮಧ್ಯಗೇಹರಶುದ್ಧ ಕುಲದೊಳು ಉದ್ಭವಿಸಿದ || ೧ || ಗೋಪ್ರದಾಯಕ ವಿಪ್ರವರ್ಯಗೆಕ್ಷಿಪ್ರದಲ್ಲಿ ಸುಪ್ರಜ್ಞೆಯಿತ್ತ ಆ || ೨ || ದೂಷ್ಯವಾದ ದುರ್ಭಾಷ್ಯ ಖಂಡಿಸಿಶಿಷ್ಯರಿಗೆ ಸದ್ಭಾಷ್ಯ…

error: Content is protected !!