-
Devi Bandale Sridevi
Composer : Shri Shripadarajaru ದೇವಿ ಬಂದಳೇ ಶ್ರೀದೇವಿ ಬಂದಳೇಚೌರಿ ರಾಗುಟಿ ಹಾಕಿದ ಚೆಲುವೆ ಬಂದಳೇ [ಪ] ಬುಗುಡಿ ಮೂಗುತಿ ಇಟ್ಟ ಸುಗುಣೆ ಹರಿಸತೀವಾರಿಜಾ ಮುಖಿ ರಥವನೇರಿ ಬಂದಳೆ [೧] ಸ್ನಾನ ಮಾಡ್ರವ್ವಾ ದೇವಿ ಪೂಜೆ ಮಾಡ್ರವ್ವಾದೇವಿ ಮುಂದೆ ನಿಂತುಕೊಂಡು ವರವ ಬೇಡ್ರವ್ವಾ [೨] ಸೀರೆ ಉಟ್ಟಳೆ ಒಳ್ಳೆ ರವಿಕೆ ತೊಟ್ಟಳೆಮಗುವನೆತ್ತಿಕೊಂಡು ತಾ ನಗುತ ಬಂದಳೇ [೩] ಕಡಗ ಕಂಕಣ ಹೊಳೆವ ಗೆಜ್ಜೆ ಪೈಝಣಘಲು ಘಲು ಘಲು ಎಂದು ಕುಣಿದು ಬಂದಳೇ [೪] ರಂಗವಿಠಲನಾ ಅರಸಿ ಶೃಂಗಾರದಿಬಂದು…
-
Devi Indire
Composer : Shri Vishwendra Tirtharu ದೇವಿ ಇಂದಿರೆ ನಿನ್ನೊಳ್ ದೇವ ಶ್ರೀಹರಿಗಿಪ್ಪಪ್ರೇಮವ ಬಣ್ಣಿಸಲಸದಳ ಕಂಡ್ಯ [ಪ] ಜಕ್ಕ ಜವ್ವನ ಪೋಗ ಬಾರದೆಂದೆನುತಲಿಮಕ್ಕಳ ನಿನ್ನೊಳು ಜನಿಸನು ಕಂಡ್ಯಪೊಕ್ಕಳೊಳಗೆ ತಾನೆ ಮಕ್ಕಳ ಪುಟ್ಟಿಸಿದಅಕ್ಕರೆಯನು ಶ್ರೀದೇವಿ ನೀ ಕಂಡ್ಯ [೧] ಉರದೊಳು ತೊಡೆಯೊಳು ಕೊರಳೊಳಾಭರಣದೊಳ್ಕರಗಳಿಂದಲಿ ಪಾಶ್ರ್ವದೊಳಗಾಲಿಂಗಿಸಿದಾನೀರೊಳಕ್ರೂರಗೆ ಒಲಿಯುವಾಗಲು, ಮಹಾಪ್ರಳಯದಿ ನಿನ್ನನು ಬಿಡನು [೨] ರಾಜಾಧೀರಾಜರು ಬಹುದಾರರೆಂಬರುರಾಜೀವಾಕ್ಷನಿಗೆ ನೀನೊಬ್ಬಳೆ ಕಂಡ್ಯರಾಜೇಶ ಹಯಮುಖನಂಥ ಪ್ರೇಮಿಗಳುಂಟೆರಾಜೇಶ ಶ್ರೀರಾಮನರಸಿಯೊಬ್ಬಳೆ ಕಂಡ್ಯ [೩] dEvi iMdire ninnoL dEva SrIharigippaprEmava baNNisalasadaLa kaMDya [pa] jakka javvana…
-
Buddhimaniye enna
Composer : Shri Jayesha vittala ಬುದ್ಧಿಮಾನಿಯೆ ಎನ್ನ ಉದ್ಧರಿಸು ತಾಯೆ [ಪ] ಶ್ರದ್ಧಾದೇವಿ ನಿನ್ನ ಕೃಪೆಯಾಗೆ ಹರಿ ನಲಿವ [ಅ.ಪ.] ಮಧ್ವಮುನಿ ಮನದೈವನತಿ ಮುದ್ದು ಪರಿಸರಳೆವಿದ್ಯಾ ಅಸಾದ್ಯ ಕರುಣಾಬ್ಧಿ ದೇವಿಪ್ರಧ್ವಂಸ ಮಾಡು ಮಮ ಹೃದ್ರೋಗ ಮೂಲ ಪ್ರಬುದ್ಧರಲಿ ಪದವಿತ್ತು ಉದ್ಧಾರ ನೀ ವಹಿಸು [೧] ನಿನ್ನ ಕೃಪೆಯಮೃತ ರಸವಿನ್ನು ದೊರೆಯಲು ನಾವುಧನ್ಯ ಧನ್ಯರು ಮಾತೆ ಭಕ್ತಿಮೂರ್ತೆಪನ್ನಗ ವಿಧಿ ರುದ್ರಸೇವ್ಯ ಪದ ಪುಷ್ಕರಳೆಪುಣ್ಯ ಪುರುಷ ಸಮೀರ ಸಂತ ಸಂಸ್ತುತೆ ಪಾಹಿ [೨] ನೀನೊಲಿಯದ ಜೀವ ಏನು ಸಾಧನೆ…
